ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಉಲ್ಲೂರುಪೇಟೆಯ 36 ವರ್ಷದ ಗಂಡಸು,
- ಷರಾಫ್ ರಸ್ತೆಯ 38 ವರ್ಷದ ಗಂಡಸು,
- ಕನ್ನಪ್ಪನಹಳ್ಳಿ, ಕುಂದಲಗುರ್ಕಿಯ 27 ವರ್ಷದ ಗಂಡಸು,
- ಜಂಗಮಕೋಟೆಯ 12 ವರ್ಷದ ಹುಡುಗಿ, 28 ವರ್ಷದ ಮಹಿಳೆ,
- ತಿಪ್ಪೇನಹಳ್ಳಿ, K ಮುತ್ತುಕದಹಳ್ಳಿಯ 45 ವರ್ಷದ ಮಹಿಳೆ,
- ಚೌಡಸಂದ್ರ, ಮೇಲೂರಿನ 35 ವರ್ಷದ ಗಂಡಸು,
- ಕುಂಬಿಗನಹಳ್ಳಿ, ಹೇಮರ್ಲಹಳ್ಳಿಯ 29 ವರ್ಷದ ಗಂಡಸು,
- ಮಳ್ಳೂರು, ಮೇಲೂರಿನ 38 ವರ್ಷದ ಗಂಡಸು,
- ಬೆಳ್ಳೂಟಿ, ಮೇಲೂರಿನ 48 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







