Home Covid-19 Sidlaghatta Covid-19 Update-17/06/2021

Sidlaghatta Covid-19 Update-17/06/2021

0
Sidlaghatta Covid-19 Positive covid sidlaghatta Taluk coronavirus cases june 17

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 17/06/2021 ರಂದು 19 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಗಾಂಧಿನಗರದ 19 ವರ್ಷದ ಮಹಿಳೆ

 

ಶಿಡ್ಲಘಟ್ಟ – ಗ್ರಾಮೀಣ

  1. S ದೇವಗಾನಹಳ್ಳಿಯ 48 ವರ್ಷದ ಮಹಿಳೆ, 26 ವರ್ಷದ ಗಂಡಸು
  2. ಆನೆಮಡುಗುವಿನ 32 ವರ್ಷದ ಗಂಡಸು
  3. ಕಾಕಚೊಕ್ಕಂಡಹಳ್ಳಿಯ 36 ವರ್ಷದ ಗಂಡಸು
  4. ಚಂದಗಾನಹಳ್ಳಿಯ 60 ವರ್ಷದ ಮಹಿಳೆ
  5. ಬೈರಗಾನಹಳ್ಳಿಯ 7 ವರ್ಷದ ಬಾಲಕ, 14 ವರ್ಷದ ಬಾಲಕ, 60 ವರ್ಷದ ಮಹಿಳೆ, 65 ವರ್ಷದ ಮಹಿಳೆ
  6. ಜಂಗಮಕೋಟೆಯ 14 ವರ್ಷದ ಬಾಲಕ
  7. ಚೊಕ್ಕಂಡಹಳ್ಳಿಯ 29 ವರ್ಷದ ಮಹಿಳೆ
  8. ಕುಂಬಿಗಾನಹಳ್ಳಿಯ 85 ವರ್ಷದ ಗಂಡಸು
  9. ಹಾರಡಿಯ 40 ವರ್ಷದ ಮಹಿಳೆ
  10. B ತಿಮ್ಮಸಂದ್ರದ 45 ವರ್ಷದ ಗಂಡಸು
  11. ಕೈಸಗೆರೆಯ 55 ವರ್ಷದ ಮಹಿಳೆ
  12. ತುಮ್ಮನಹಳ್ಳಿಯ 38 ವರ್ಷದ ಗಂಡಸು
  13. ಭಕ್ತರಹಳ್ಳಿಯ 64 ವರ್ಷದ ಗಂಡಸು
  14. ಅತ್ತಿಗಾನಹಳ್ಳಿಯ 28 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

 

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version