ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಫೆಬ್ರವರಿ ೧೫ ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವರು ನಾಮಪತ್ರಗಳನ್ನು ಸಲ್ಲಿಸಿದ್ದರು. ಮಂಗಳವಾರ ನಾಮಪತ್ರವನ್ನು ಹಿಂಪಡೆಯಲು ಕಡೆಯದಿನವಾಗಿತ್ತು.
ಕಣದಲ್ಲಿ ಉಳಿದಿರುವವರು:
- ಶಿಡ್ಲಘಟ್ಟ ಟೌನ್ ಹಿಂದುಳಿದ ವರ್ಗ ಮೀಸಲು ಕ್ಷೇತ್ರ: ಸಿ.ಅಶ್ವತ್ಥನಾರಾಯಣ, ಎ.ರಾಮಚಂದ್ರ
- ಅಬ್ಲೂಡು ಸಾಮಾನ್ಯ ಕ್ಷೇತ್ರ: ಸಿ.ಎಂ.ಗೋಪಾಲ, ಜೆ.ವಿ.ಮುನಿವೆಂಕಟಸ್ವಾಮಿ
- ಸಾಲಗಾರರಲ್ಲದ ಕ್ಷೇತ್ರ: ದೇವರಾಜ್, ಎಂ.ದೇವರಾಜ್, ಬಿ.ಎ.ನಾರಾಯಣಸ್ವಾಮಿ, ಎಚ್.ಶಂಕರ್
- ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಸ್ಥಾನ: ರತ್ನಮ್ಮ, ಎಂ.ಎನ್.ರಮಾದೇವಿ
- ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರ: ಅಶ್ವತ್ಥನಾರಾಯಣರೆಡ್ಡಿ, ಜಿ.ಎಂ.ವೆಂಕಟರೆಡ್ಡಿ
- ಮೇಲೂರು ಸಾಮಾನ್ಯ ಕ್ಷೇತ್ರ: ಆರ್.ಬಿ.ಜಯದೇವ್, ಎಚ್.ಎಂ.ನಾರಾಯಣಸ್ವಾಮಿ
- ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರ: ಸಿ.ನಾರಾಯಣಸ್ವಾಮಿ, ಎಲ್.ಎನ್.ಶಿವಾರೆಡ್ಡಿ
- ಜಂಗಮಕೋಟೆ ಸಾಮಾನ್ಯ ಕ್ಷೇತ್ರ: ಕೆ.ಎಂ.ಭೀಮೇಶ್, ಡಿ.ಸಂಗಪ್ಪ
- ಗಂಜಿಗುಂಟೆ ಸಾಮಾನ್ಯ ಕ್ಷೇತ್ರ: ಡಿ.ವಿ.ಚಂದ್ರಶೇಖರ್ ರೆಡ್ಡಿ, ಎಂ.ಪಿ.ರವಿ
- ಚೀಮಂಗಲ ಹಿಂದುಳಿದ ವರ್ಗ ಮೀಸಲು ಕ್ಷೇತ್ರ: ವೆಂಕಟೇಶಪ್ಪ, ಸಿದ್ದಪ್ಪ
- ಆನೂರು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರ: ನರಸಿಂಹಪ್ಪ, ಮುನಿಯಪ್ಪ
- ಸಾದಲಿ ಮಹಿಳಾ ಮೀಸಲು ಸ್ಥಾನ: ಚೌಡಮ್ಮ, ಭಾಗ್ಯಮ್ಮ