September 5, 2026

sidlaghatta

ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿಯಲ್ಲಿ ಜನ್ಮಾಷ್ಟಮಿ ಅಲಂಕಾರದ ಲೈಟಿಂಗ್ ಸಿದ್ಧತೆ ವೇಳೆ ವಿದ್ಯುತ್ ಅವಘಡ; ಚೇತನ್ ಮತ್ತು ಸಂತೋಷ್ ಎಂಬಿಬ್ಬರು ಯುವಕರು ಸಾವು.
ಶ್ರಾವಣ ಶನಿವಾರದ ಅಂಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ; ಬೆಳ್ಳೂಟಿ ವೈಕುಂಠ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ.
ಪ್ರಜಾಸೇವೆ ಆಂದೋಲನದ ಮೊದಲ ಜನಸ್ಪಂದನ ಸಭೆ ಸಾದಲಿ ಹೋಬಳಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದಿದ್ದು, ಅಧಿಕಾರಿಗಳಿಂದ ಸ್ಥಳದಲ್ಲೇ ಅರ್ಜಿ ಸ್ವೀಕಾರ, ಜಾಬ್ ಕಾರ್ಡ್...
ಶಿಡ್ಲಘಟ್ಟ ತಾಲ್ಲೂಕಿನ ಮೂವರು ಶಿಕ್ಷಕರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸೆ.5ರಂದು ಚಿಕ್ಕಬಳ್ಳಾಪುರದಲ್ಲಿ ಸನ್ಮಾನ.
ಮೇಲೂರು ಗ್ರಾಮದ ಶ್ರೀ ಗಂಗಾದೇವಿ ದೇವಾಲಯದಲ್ಲಿ ಭಕ್ತರು ಅರ್ಪಿಸಿರುವ ಸುಮಾರು 1,000 ಕಾಣಿಕೆ ಸೀರೆಗಳ ಹರಾಜು ಸೆಪ್ಟೆಂಬರ್ 7ರಂದು ನಡೆಯಲಿದೆ.
ಬರಪೀಡಿತ ಎಂದು ಘೋಷಿತ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಗಳಿಂದ ರೈತರಿಗೆ ತೆರಿಗೆ ಜಪ್ತಿ ನೋಟಿಸ್; ರೈತ ಸಂಘದಿಂದ ತೀವ್ರ ಆಕ್ಷೇಪ.
ಶಿಡ್ಲಘಟ್ಟ ನಗರದ ಆಕಾಶದಲ್ಲಿ ಸೂರ್ಯನ ಸುತ್ತ ಕಾಣಿಸಿಕೊಂಡ ಅಪರೂಪದ ವೃತ್ತಾಕಾರದ ಪ್ರಭಾವಳಿ (ಹ್ಯಾಲೊ) ಸಾರ್ವಜನಿಕರ ಗಮನ ಸೆಳೆಯಿತು.
ಶಿಡ್ಲಘಟ್ಟ ತಾಲ್ಲೂಕು ಕಚೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ; ಶಾಸಕ ಬಿ.ಎನ್. ರವಿಕುಮಾರ್ ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ.
ಬಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 1999-2000ರ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳಿಂದ ನಲ್ಲರಾಳ್ಳಹಳ್ಳಿಯಲ್ಲಿ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ.
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಸೆ.5ರಿಂದ 'ಪ್ರಜಾಸೇವೆ ಆಂದೋಲನ' ಆರಂಭ; ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಸಭೆಗಳ ಮೂಲಕ ಅಧಿಕಾರಿಗಳೇ ಜನರ ಬಳಿಗೆ.
ಶಿಡ್ಲಘಟ್ಟ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳುತ್ತಿರುವ ತೋಟಗಾರಿಕೆ ಇಲಾಖೆ ಜಾಗದ ಇತಿಹಾಸ; ಡಾ. ಎಂ.ಎಚ್. ಮರಿಗೌಡರ ಕೊಡುಗೆ ಸ್ಮರಿಸಿ ಎಂದ ನಿವೃತ್ತ ಅಧಿಕಾರಿ.
ಶಿಡ್ಲಘಟ್ಟ ಅಪ್ಪೇಗೌಡನಹಳ್ಳಿ ಗ್ರಾಮದ ರೈತರು ಮಳೆ ಕೊರತೆ ನಡುವೆ ಸ್ಪ್ರಿಂಕ್ಲರ್, ಕೊಳವೆಬಾವಿ ಪೈಪ್ ಮೂಲಕ ರಾಗಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿಯಲ್ಲಿ 60 ಅಡಿ ಆಳದ ತೆರೆದ ಬಾವಿಗೆ ಬಿದ್ದ ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಎಚ್.ಎನ್. ವ್ಯಾಲಿ ನೀರಿನ ಸಮಸ್ಯೆ ಬಗೆಹರಿಸಲು 15 ದಿನಗಳ ಕಾಲಾವಕಾಶ ಕೋರಿದ ಜಿಲ್ಲಾಧಿಕಾರಿ; ಸೆ.7ರ ಹೋರಾಟದ ನಿರ್ಧಾರ ತಾತ್ಕಾಲಿಕ ಮುಂದೂಡಿಕೆ.
error: Content is protected !!