Home News ಗ್ರಾಹಕ ಸಂವಾದ ಮತ್ತು ವಿದ್ಯುತ್ ಸುರಕ್ಷತಾ ಸಭೆ ಜುಲೈ 18ಕ್ಕೆ

ಗ್ರಾಹಕ ಸಂವಾದ ಮತ್ತು ವಿದ್ಯುತ್ ಸುರಕ್ಷತಾ ಸಭೆ ಜುಲೈ 18ಕ್ಕೆ

0
bescom grievance meeting

Sidlaghatta : ವಿದ್ಯುತ್ ಸಮಸ್ಯೆಗಳ ಪರಿಹಾರ ಮತ್ತು ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಬೆಸ್ಕಾಂ ವತಿಯಿಂದ ಜುಲೈ 18ರಂದು ಸಂಜೆ 3:00 ರಿಂದ 5:00 ಗಂಟೆಯವರೆಗೆ ಶಿಡ್ಲಘಟ್ಟದ ಬೆಸ್ಕಾಂ ಕಚೇರಿಯಲ್ಲಿ “ಗ್ರಾಹಕ ಸಂವಾದ ಸಭೆ” ಹಾಗೂ “ವಿದ್ಯುತ್ ಸುರಕ್ಷತಾ ಸಭೆ”ಯನ್ನು ಆಯೋಜಿಸಲಾಗಿದೆ.

ಈ ಸಭೆಯಲ್ಲಿ ಶಿಡ್ಲಘಟ್ಟ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ತಾಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ನಗರಸಭೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ರೈತ ಸಂಘದ ಮುಖಂಡರು ಹಾಗೂ ಸಾರ್ವಜನಿಕ ಗ್ರಾಹಕರು ಭಾಗವಹಿಸಿ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಮತ್ತು ವಿದ್ಯುತ್ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆಯಬೇಕೆಂದು ತಿಳಿಸಲಾಗಿದೆ.

In English: BESCOM will hold a Consumer Interaction Meeting and Electricity Safety Meeting at its Sidlaghatta office on July 18 from 3 PM to 5 PM, to resolve power-related grievances and raise awareness on electrical safety. Panchayat and municipal office-bearers, farmer union leaders, and the general public are invited to attend.

ಈ ಹಿಂದೆ ನಡೆದಿದ್ದ ಬೆಸ್ಕಾಂ ಗ್ರಾಹಕರ ಸಂವಾದ ಸಭೆ ಕುರಿತು ಇಲ್ಲಿ ಓದಿ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version