NewsSidlaghatta ಚಿತ್ರನಟ ದರ್ಶನ್ ಅಭಿಮಾನಿಗಳಿಂದ ಅನ್ನದಾನ By Sidlaghatta News Desk - February 17, 2021 0 Share FacebookXWhatsAppTelegram ಕನ್ನಡ ಚಲನಚಿತ್ರ ನಟ ದರ್ಶನ್ ನ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಅಭಿಮಾನಿಗಳು ಅಂಕತಟ್ಟಿ ಬಳಿಯ ಅನಾಥಾಶ್ರಮದಲ್ಲಿ ಕೇಕ್ ಕತ್ತರಿಸಿ ಅನ್ನದಾನವನ್ನು ನಡೆಸಿಕೊಟ್ಟರು.