ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಅಭಿಯನದ ಕಾರ್ಯಲಯ ಉದ್ಘಾಟನೆ

Ram Mandir construction fund Sidlaghatta M Rajanna

ಶಿಡ್ಲಘಟ್ಟದಲ್ಲಿ ಗುರುವಾರ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಅಭಿಯನದ ಕಾರ್ಯಲಯವನ್ನು ಉದ್ಘಾಟನೆ ಮಾಡಿ ಕರಪತ್ರ ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್,  ಸಹ ಕಾರ್ಯದರ್ಶಿ ಅಶ್ವತ್, ತಾಲ್ಲೂಕು ಅಧ್ಯಕ್ಷ ಪ್ರಭು, ಮಲ್ಲೇಶ್, ವೆಂಕಟೇಶ್, ರವಿಚಂದ್ರ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!