News ಸತ್ಯಸಾಯಿ ತ್ಲಾಲೂಕು ರಚಿಸುವಂತೆ ಆಗ್ರಹಿಸಿ ಸಾದಲಿಯ್ಲಲಿ ಬಂದ್ ಮತ್ತು ಉಪವಾಸ ಸತ್ಯಾಗ್ರಹ Sidlaghatta News Desk May 9, 2011 0 comments ಶಿಡ್ಲಘಟ್ಟ ತ್ಲಾಲೂಕಿನ ಸಾದಲಿ ಹೋಬಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನು ವ್ಯಾಪ್ತಿಗೆ ತೆಗೆದುಕೊಂಡು ಸತ್ಯಸಾಯಿ ತ್ಲಾಲೂಕು ರಚಿಸುವಂತೆ ಆಗ್ರಹಿಸಿ ಸೋಮವಾರ ಸಾದಲಿಯ್ಲಲಿ ಸಾರ್ವಜನಿಕರು ಬಂದ್ ಮತ್ತು ಉಪವಾಸ ಸತ್ಯಾಗ್ರಹವನ್ನು ಆಚರಿಸಿದರು. Post navigation Previous: ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಲೋಕ್ಪಾಲ್ ಕಾಯಿದೆ ಜಾರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲNext: ಹೊಸ ರೀತಿಯ ಚಂದ್ರಂಕಿ