Covid-19 ಶಿಡ್ಲಘಟ್ಟದಲ್ಲಿ ಮೊದಲ ಕೊರೋನ ಪ್ರಕರಣ ದಾಖಲು Sidlaghatta News Desk June 17, 2020 1 minute read 0 comments ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊದಲ ಕೊರೋನ ಪ್ರಕರಣ ದಾಖಲಾಗಿದ್ದು, ಜಂಗಮಕೋಟೆಯ ನಿವಾಸಿ ತಾಲ್ಲೂಕಿನ ಮೊದಲ corona +ve ವ್ಯಕ್ತಿಯಾಗಿದ್ದಾರೆ. ಇಲ್ಲಿಯವರೆಗೆ ಕರೋನ ಮುಕ್ತವಾಗಿದ್ದ ಶಿಡ್ಲಘಟ್ಟ ಈ ಪ್ರಕರಣದಿಂದ corona +ve ಆಗಿದೆ Post navigation Previous: ಮಂತ್ರ ಮಾಂಗಲ್ಯದ ವಿವಾಹNext: Sidlaghatta Cocoon Market Watch – 17/06/2020