Covid-19 ಶಿಡ್ಲಘಟ್ಟದಲ್ಲಿ ಮೊದಲ ಕೊರೋನ ಪ್ರಕರಣ ದಾಖಲು By administrator - June 17, 2020 0 1408 Share FacebookTwitterWhatsAppTelegram ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊದಲ ಕೊರೋನ ಪ್ರಕರಣ ದಾಖಲಾಗಿದ್ದು, ಜಂಗಮಕೋಟೆಯ ನಿವಾಸಿ ತಾಲ್ಲೂಕಿನ ಮೊದಲ corona +ve ವ್ಯಕ್ತಿಯಾಗಿದ್ದಾರೆ. ಇಲ್ಲಿಯವರೆಗೆ ಕರೋನ ಮುಕ್ತವಾಗಿದ್ದ ಶಿಡ್ಲಘಟ್ಟ ಈ ಪ್ರಕರಣದಿಂದ corona +ve ಆಗಿದೆ