ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 22 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಕುಂಬಾರಪೇಟೆಯ 60 ವರ್ಷದ ಗಂಡಸು,
- ಸಂತೋಷನಗರದ 20 ವರ್ಷದ ಮಹಿಳೆ,
- ದೇಶದಪೇಟೆಯ 60 ವರ್ಷದ ಗಂಡಸು,
- ಉಲ್ಲೂರುಪೇಟೆಯ 38 ವರ್ಷದ ಗಂಡಸು,
- ಜಯಂತಿಗ್ರಾಮದ 40 ವರ್ಷದ ಮಹಿಳೆ,
- 2ನೇ ನಗರ್ತಪೇಟೆಯ 52 ವರ್ಷದ ಮಹಿಳೆ,
- ಶೆಟ್ಟಿಕೆರೆಯ 50 ವರ್ಷದ ಮಹಿಳೆ, 66 ವರ್ಷದ ಗಂಡಸು,
- ಸಾದಲಿಯ 20 ವರ್ಷದ ಗಂಡಸು,
- ಮೇಲೂರಿನ 30 ವರ್ಷದ ಮಹಿಳೆ, 8 ವರ್ಷದ ಹುಡುಗ, 47 ವರ್ಷದ ಮಹಿಳೆ, 38 ವರ್ಷದ ಮಹಿಳೆ, 58 ವರ್ಷದ ಮಹಿಳೆ,
- ಅಬ್ಲೂಡಿನ 54 ವರ್ಷದ ಮಹಿಳೆ,
- J ವೆಂಕಟಾಪುರದ 82 ವರ್ಷದ ಗಂಡಸು,
- ಹಾರಡಿಯ 62 ವರ್ಷದ ಮಹಿಳೆ,
- ಕುಡಪಕುಂಟೆಯ 17 ವರ್ಷದ ಮಹಿಳೆ, 36 ವರ್ಷದ ಮಹಿಳೆ, 48 ವರ್ಷದ ಗಂಡಸು,
- ಬಳುವನಹಳ್ಳಿಯ 45 ವರ್ಷದ ಮಹಿಳೆ,
- ವಂಟೂರಿನ 80 ವರ್ಷದ ಮಹಿಳೆಗೆ ಸೋಂಕು ತಗುಲಿದೆ.







