ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಗಾಂಧಿನಗರದ 8 ವರ್ಷದ ಹುಡುಗಿ,
- ಮಳ್ಳೂರಿನ 27 ವರ್ಷದ ಗಂಡಸು, 45 ವರ್ಷದ ಮಹಿಳೆ,
- ಮೇಲೂರಿನ 60 ವರ್ಷದ ಮಹಿಳೆ, 55 ವರ್ಷದ ಮಹಿಳೆ,
- ಹನುಮಂತಪುರದ 72 ವರ್ಷದ ಗಂಡಸು,
- ಗೊರ್ಲಗುಮ್ಮನಹಳ್ಳಿಯ 42 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







