ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 39 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಆಜಾದ್ ನಗರದ 28 ವರ್ಷದ ಗಂಡಸು, 28 ವರ್ಷದ ಮಹಿಳೆ, 1 ವರ್ಷದ ಹೆಣ್ಣು ಮಗು, 4 ವರ್ಷದ ಹೆಣ್ಣು ಮಗು,
- K K ಪೇಟೆಯ 6 ವರ್ಷದ ಹುಡುಗಿ,
- ಮಹಬೂಬ್ ನಗರದ 45 ವರ್ಷದ ಗಂಡಸು,
- ಅರಳೇಪೇಟೆಯ 50 ವರ್ಷದ ಮಹಿಳೆ,
- ವಾಸವಿ ರಸ್ತೆಯ 70 ವರ್ಷದ ಗಂಡಸು,
- ಶರಫ್ ರಸ್ತೆಯ 40 ವರ್ಷದ ಗಂಡಸು,
- ವಲಸೇನಹಳ್ಳಿಯ 30 ವರ್ಷದ ಗಂಡಸು, 62 ವರ್ಷದ ಗಂಡಸು, 55 ವರ್ಷದ ಮಹಿಳೆ, 23 ವರ್ಷದ ಮಹಿಳೆ,
- ಅಬ್ಲೂಡಿನ 90 ವರ್ಷದ ಗಂಡಸು, 60 ವರ್ಷದ ಗಂಡಸು, 75 ವರ್ಷದ ಗಂಡಸು, 75 ವರ್ಷದ ಮಹಿಳೆ,
- ಮುಗಿಲಡಿಪಿಯ 20 ವರ್ಷದ ಗಂಡಸು,
- ಹಂಡಿಗನಾಳದ 27 ವರ್ಷದ ಮಹಿಳೆ,
- ಮೇಲೂರಿನ 20 ವರ್ಷದ ಮಹಿಳೆ, 24 ವರ್ಷದ ಮಹಿಳೆ, 4 ವರ್ಷದ ಮಹಿಳೆ,
- ಮುತ್ತೂರಿನ 54 ವರ್ಷದ ಗಂಡಸು,
- ಮಳ್ಳೂರಿನ 40 ವರ್ಷದ ಮಹಿಳೆ, 32 ವರ್ಷದ ಗಂಡಸು, 55 ವರ್ಷದ ಮಹಿಳೆ, 50 ವರ್ಷದ ಮಹಿಳೆ,
- ಸಾದಲಿಯ 8 ವರ್ಷದ ಹುಡುಗ, 30 ವರ್ಷದ ಗಂಡಸು, 31 ವರ್ಷದ ಮಹಿಳೆ,
- ಸುಂಡ್ರಹಳ್ಳಿಯ 30 ವರ್ಷದ ಗಂಡಸು,
- ಬೂದಾಳದ 60 ವರ್ಷದ ಗಂಡಸು,
- J ವೆಂಕಟಾಪುರದ 3 ವರ್ಷದ ಹುಡುಗಿ, 35 ವರ್ಷದ ಗಂಡಸು,
- ಕನ್ನಪ್ಪನಹಳ್ಳಿಯ 32 ವರ್ಷದ ಗಂಡಸು,
- ಯರ್ರನಾಗೇನಹಳ್ಳಿಯ 70 ವರ್ಷದ ಮಹಿಳೆ,
- ಜಂಗಮಕೋಟೆಯ 17 ವರ್ಷದ ಯುವತಿ,
- ದಿಬ್ಬೂರಹಳ್ಳಿಯ 57 ವರ್ಷದ ಗಂಡಸು,
- ಗುಡ್ಲನರಸಿಂಹನಹಳ್ಳಿಯ 43 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi







