ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ವಾಸವಿ ರಸ್ತೆಯ 55 ವರ್ಷದ ಗಂಡಸು,
- 2ನೇ ನಗರ್ತಪೇಟೆಯ 30 ವರ್ಷದ ಮಹಿಳೆ,
- ಗುಡಿಹಳ್ಳಿಯ 45 ವರ್ಷದ ಮಹಿಳೆ, 55 ವರ್ಷದ ಗಂಡಸು,
- ಹಿತ್ತಲಹಳ್ಳಿಯ 16 ವರ್ಷದ ಮಹಿಳೆ,
- ಭಕ್ತರಹಳ್ಳಿಯ 60 ವರ್ಷದ ಗಂಡಸು,
- ಧದಂಗಟ್ಟದ 65 ವರ್ಷದ ಗಂಡಸು,
- ಅಬ್ಲೂಡಿನ 23 ವರ್ಷದ ಗಂಡಸು,
- ಕುಂಡಲಗುರ್ಕಿಯ 22 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







