ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಜೌಗುಪೇಟೆಯ 47 ವರ್ಷದ ಗಂಡಸು,
- ಜಂಗಮಕೋಟೆಯ 60 ವರ್ಷದ ಮಹಿಳೆ, 15 ವರ್ಷದ ಹುಡುಗ,
- J ವೆಂಕಟಾಪುರದ 27 ವರ್ಷದ ಗಂಡಸು, 75 ವರ್ಷದ ಮಹಿಳೆ,
- ಸಾದಲಿಯ 31 ವರ್ಷದ ಗಂಡಸು,
- ಸೊಣ್ಣಗಾನಹಳ್ಳಿ (ಸಾದಲಿ)ಯ 50 ವರ್ಷದ ಮಹಿಳೆ,
- ಕುಂದಲಗುರ್ಕಿಯ 41 ವರ್ಷದ ಗಂಡಸು,
- ಜೋಡಿಕಾಚಹಳ್ಳಿಯ 35 ವರ್ಷದ ಗಂಡಸು,
- ಅಬ್ಲೂಡಿನ 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ.







