ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 21 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಶಿಡ್ಲಘಟ್ಟ ರಸ್ತೆಯ 65 ವರ್ಷದ ಗಂಡಸು,
- ಪೊಲೀಸ್ ಕ್ವಾರ್ಟರ್ಸ್ ನ 45 ವರ್ಷದ ಗಂಡಸು,
- ಪಿಂಡಿಪಾಪನಹಳ್ಳಿಯ 72 ವರ್ಷದ ಗಂಡಸು,
- ದೊಗರನಾಯಕನಹಳ್ಳಿಯ 60 ವರ್ಷದ ಗಂಡಸು,
- ಗಂಜಿಗುಂಟೆಯ 42 ವರ್ಷದ ಗಂಡಸು, 6 ವರ್ಷದ ಹುಡುಗಿ, 75 ವರ್ಷದ ಗಂಡಸು,
- ಬೈರಗಾನಹಳ್ಳಿಯ 14 ವರ್ಷದ ಹುಡುಗ, 65 ವರ್ಷದ ಮಹಿಳೆ, 24 ವರ್ಷದ ಗಂಡಸು, 42 ವರ್ಷದ ಗಂಡಸು, 17 ವರ್ಷದ ಗಂಡಸು, 54 ವರ್ಷದ ಗಂಡಸು, 22 ವರ್ಷದ ಗಂಡಸು,
- ಅಗಲಗುರ್ಕಿಯ 35 ವರ್ಷದ ಗಂಡಸು,
- ದಿಬ್ಬೂರಹಳ್ಳಿಯ 28 ವರ್ಷದ ಗಂಡಸು,
- ಅಮೃತಮಾನಹಳ್ಳಿಯ 35 ವರ್ಷದ ಮಹಿಳೆ, 26 ವರ್ಷದ ಮಹಿಳೆ,
- ಬಯಪ್ಪನಹಳ್ಳಿಯ 26 ವರ್ಷದ ಮಹಿಳೆ,
- ಅಮರಾವತಿಯ 35 ವರ್ಷದ ಮಹಿಳೆ,
- ಚೀಮಂಗಲದ 69 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







