ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಉಲ್ಲೂರುಪೇಟೆಯ 70 ವರ್ಷದ ಮಹಿಳೆ, 42 ವರ್ಷದ ಮಹಿಳೆ,
- ಗಾಂಧಿನಗರದ 61 ವರ್ಷದ ಗಂಡಸು,
- ಕದರಿಪಾಳ್ಯದ 20 ವರ್ಷದ ಗಂಡಸು,
- ಸಾದಲಿಯ 23 ವರ್ಷದ ಮಹಿಳೆ,
- ಇದ್ಲೂಡಿನ 30 ವರ್ಷದ ಮಹಿಳೆ,
- J ವೆಂಕಟಾಪುರದ 40 ವರ್ಷದ ಗಂಡಸು,
- ಮಿತ್ತನಹಳ್ಳಿಯ 33 ವರ್ಷದ ಗಂಡಸು,
- ಮಳಮಾಚನಹಳ್ಳಿಯ 25 ವರ್ಷದ ಗಂಡಸು,
- ತಾದೂರಿನ 53 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







