ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ಕದರಿಪಾಳ್ಯದ 28 ವರ್ಷದ ಗಂಡಸು,
- ಸಾದಲಿಯ 48 ವರ್ಷದ ಮಹಿಳೆ, 22 ವರ್ಷದ ಗಂಡಸು,
- ತಾದೂರಿನ 42 ವರ್ಷದ ಗಂಡಸು,
- ಗುಡಿಹಳ್ಳಿಯ 35 ವರ್ಷದ ಗಂಡಸು, 70 ವರ್ಷದ ಗಂಡಸು,
- ಕೆಂಪನಹಳ್ಳಿಯ 5 ವರ್ಷದ ಹುಡುಗನಿಗೆ ಸೋಂಕು ತಗುಲಿದೆ.
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ.
WhatsApp 'HI' to 7406303366