ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 7 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ತಾಲ್ಲೂಕಿನ ಬಳುವನಹಳ್ಳಿಯ 21 ವರ್ಷದ ಮಹಿಳೆ,
- ದಬರಗಾನಹಳ್ಳಿಯ 32 ವರ್ಷದ ಗಂಡಸು, 16 ವರ್ಷದ ಗಂಡಸು,
- ದಿಬ್ಬೂರಹಳ್ಳಿಯ 32 ವರ್ಷದ ಗಂಡಸು, 21 ವರ್ಷದ ಗಂಡಸು,
- ವರದನಾಯಕನಹಳ್ಳಿಯ 18 ವರ್ಷದ ಗಂಡಸು,
- ನಾರಾಯಣದಾಸರಹಳ್ಳಿಯ 21 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ







