ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಮುತ್ತೂರು ಬೀದಿಯ 65 ವರ್ಷದ ಗಂಡಸು,
- ತಿಮ್ಮಯ್ಯ ಲೇಔಟ್ ನ 65 ವರ್ಷದ ಗಂಡಸು,
- K K ಪೇಟೆಯ 66 ವರ್ಷದ ಗಂಡಸು,
- ಸಾದಲಿಯ 30 ವರ್ಷದ ಗಂಡಸು,
- ಬಯ್ಯಪ್ಪನಹಳ್ಳಿಯ 58 ವರ್ಷದ ಮಹಿಳೆ,
- ದಿಬ್ಬೂರಹಳ್ಳಿಯ 39 ವರ್ಷದ ಗಂಡಸು,
- ಸೊಣಗಾನಹಳ್ಳಿಯ 80 ವರ್ಷದ ಮಹಿಳೆ,
- ತಾದೂರಿನ 38 ವರ್ಷದ ಗಂಡಸು, 35 ವರ್ಷದ ಮಹಿಳೆ,
- ಆನೆಮಡುಗುವಿನ 21 ವರ್ಷದ ಮಹಿಳೆ,
- ಜಂಗಮಕೋಟೆಯ 35 ವರ್ಷದ ಗಂಡಸು,
- ಹೇಮರ್ಲಹಳ್ಳಿಯ 75 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi







