ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಷರಾಫ್ ಬೀದಿಯ 27 ವರ್ಷದ ಗಂಡಸು, 30 ವರ್ಷದ ಗಂಡಸು, 52 ವರ್ಷದ ಮಹಿಳೆ, 2 ವರ್ಷದ ಹುಡುಗಿ,
- ಆಜಾದ್ ನಗರದ 77 ವರ್ಷದ ಗಂಡಸು,
- K K ಪೇಟೆಯ 26 ವರ್ಷದ ಗಂಡಸು,
- ಗೆಜಿಗಾನಹಳ್ಳಿಯ 35 ವರ್ಷದ ಗಂಡಸು,
- ವೀರಪುರದ 26 ವರ್ಷದ ಗಂಡಸು,
- ಮಳ್ಳೂರಿನ 23 ವರ್ಷದ ಮಹಿಳೆ,
- ಅಬ್ಲೂಡಿನ 85 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







