ನಗರ ಮತ್ತು ತಾಲ್ಲೂಕಿನಲ್ಲಿ ಗುರುವಾರ 11 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ 58 ವರ್ಷದ ಮಹಿಳೆ,
- ನಗರ್ತಪೇಟೆಯ 40 ವರ್ಷದ ಗಂಡಸು,
- ಕನಕನಗರದ 45 ವರ್ಷದ ಗಂಡಸು,
- KG ಪೇಟೆಯ 47 ವರ್ಷದ ಮಹಿಳೆ,
- ನಗರ್ತಪೇಟೆಯ 40 ವರ್ಷದ ಗಂಡಸು,
- SC ಕಾಲೋನಿಯ 27 ವರ್ಷದ ಮಹಿಳೆ,
- ವಿಜಯಲಕ್ಷ್ಮಿ Theatre ಬಳಿಯ 59 ವರ್ಷದ ಗಂಡಸು,
- ಅಬ್ಲೂಡಿನ 37 ವರ್ಷದ ಗಂಡಸು,
- ನಿಲವರ್ತಿಹಳ್ಳಿಯ 31 ವರ್ಷದ ಗಂಡಸು,
- ಚೌಡಸಂದ್ರದ 52 ವರ್ಷದ ಗಂಡಸು,
- ಜಂಗಮಕೋಟೆಯ 30 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







