ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಮಯೂರ ವೃತ್ತದ ರಸ್ತೆಯ 55 ವರ್ಷದ ಮಹಿಳೆ,
- K ಮುತ್ತುಕದಹಳ್ಳಿಯ 32 ವರ್ಷದ ಗಂಡಸು,
- ಕುಂದಲಗುರ್ಕಿಯ 23 ವರ್ಷದ ಗಂಡಸು,
- ಸಾದಲಿಯ 21 ವರ್ಷದ ಗಂಡಸು,
- ಬುಸ್ನಹಳ್ಳಿಯ 45 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ.
WhatsApp 'HI' to 7406303366