ನಗರ ಮತ್ತು ತಾಲ್ಲೂಕಿನಲ್ಲಿ ಶುಕ್ರವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ವಿಜಯಲಕ್ಷ್ಮಿ Theatre ಬಳಿಯ 59 ವರ್ಷದ ಗಂಡಸು,
- 1st TMC ಲೇಔಟ್ ನ 60 ವರ್ಷದ ಗಂಡಸು,
- PWD ಕ್ವಾರ್ಟರ್ಸ್ ನ 56 ವರ್ಷದ ಮಹಿಳೆ,
- ರಹಮತ್ ನಗರದ 43 ವರ್ಷದ ಮಹಿಳೆ,
- T ವೆಂಕಟಾಪುರದ 28 ವರ್ಷದ ಮಹಿಳೆ,
- ಅಗಲಗುರ್ಕಿ ಯ 65 ವರ್ಷದ ಗಂಡಸು,
- H ಕ್ರಾಸ್ ನ 40 ವರ್ಷದ ಮಹಿಳೆ,
- ಕರಿಯಪ್ಪನಹಳ್ಳಿ ಯ 40 ವರ್ಷದ ಗಂಡಸು,
- ಆನೆಮಡುಗುವಿನ 71 ವರ್ಷದ ಗಂಡಸು,
- ಸುಬ್ಬರಾಯನಹಳ್ಳಿಯ 50 ವರ್ಷದ ಗಂಡಸು,
- ಆನೂರಿನ 56 ವರ್ಷದ ಮಹಿಳೆ,
- ಶೆಟ್ಟಿಹಳ್ಳಿಯ 28 ವರ್ಷದ ಗಂಡಸಿಗೆ ಸೋಂಕು ತಗುಲಿದೆ.