ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 17 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಮಯೂರ ವೃತ್ತದ 3 ವರ್ಷದ ಹುಡುಗಿ,
- ತೈಬಾ ನಗರದ 32 ವರ್ಷದ ಮಹಿಳೆ,
- ನಲ್ಲಿಮರದಹಳ್ಳಿಯ 25 ವರ್ಷದ ಗಂಡಸು
- ಸಾದಲಿಯ 40 ವರ್ಷದ ಗಂಡಸು, 65 ವರ್ಷದ ಗಂಡಸು,
- ಗೌಡನಹಳ್ಳಿಯ 38 ವರ್ಷದ ಗಂಡಸು, 16 ವರ್ಷದ ಗಂಡಸು,
- ನಾಗಮಂಗಲದ 49 ವರ್ಷದ ಗಂಡಸು,
- J ಕುರುಬರಹಳ್ಳಿಯ 22 ವರ್ಷದ ಗಂಡಸು,
- ಯಣ್ಣಂಗೂರಿನ 35 ವರ್ಷದ ಗಂಡಸು,
- ಜಂಗಮಕೋಟೆಯ 28 ವರ್ಷದ ಮಹಿಳೆ, 37 ವರ್ಷದ ಗಂಡಸು, 45 ವರ್ಷದ ಗಂಡಸು,
- ದೊಡ್ಡದಾಸರಹಳ್ಳಿಯ 29 ವರ್ಷದ ಗಂಡಸು, 55 ವರ್ಷದ ಗಂಡಸು,
- ಕೊಸೂರಿನ 39 ವರ್ಷದ ಗಂಡಸು,
- ಮೇಲೂರಿನ 32 ವರ್ಷದ ಮಹಿಳೆಗೆ ಸೋಂಕು ತಗುಲಿದೆ.







