ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 14 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಪೊಲೀಸ್ ಠಾಣೆಯ 42 ವರ್ಷದ ಗಂಡಸು,
- ಗ್ರಾಮಾಂತರ ಪೊಲೀಸ್ ಠಾಣೆಯ 49 ವರ್ಷದ ಗಂಡಸು, 28 ವರ್ಷದ ಗಂಡಸು, 38 ವರ್ಷದ ಗಂಡಸು, 33 ವರ್ಷದ ಗಂಡಸು,
- ಪೊಲೀಸ್ ಕ್ವಾರ್ಟರ್ಸ್ ನ 18 ವರ್ಷದ ಮಹಿಳೆ, 5 ವರ್ಷದ ಹುಡುಗಿ, 58 ವರ್ಷದ ಗಂಡಸು, 24 ವರ್ಷದ ಮಹಿಳೆ,
- ಗಂಜಿಗುಂಟೆಯ 57 ವರ್ಷದ ಮಹಿಳೆ, 30 ವರ್ಷದ ಮಹಿಳೆ,
- ಸಾದಲಿಯ 43 ವರ್ಷದ ಗಂಡಸು,
- ಮಳ್ಳೂರಿನ 46 ವರ್ಷದ ಗಂಡಸು,
- ಬೆಳ್ಳೂಟಿಯ 38 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi