ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 17 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ಶಿಡ್ಲಘಟ್ಟದ 35 ವರ್ಷದ ಗಂಡಸು,
- ನಗರದ ದೇಶದಪೇಟೆಯ 70 ವರ್ಷದ ಗಂಡಸು, 48 ವರ್ಷದ ಮಹಿಳೆ, 65 ವರ್ಷದ ಮಹಿಳೆ,
- ವಾಸವಿ ರಸ್ತೆಯ 22 ವರ್ಷದ ಮಹಿಳೆ, 28 ವರ್ಷದ ಗಂಡಸು, 54 ವರ್ಷದ ಮಹಿಳೆ, 63 ವರ್ಷದ ಗಂಡಸು, 80 ವರ್ಷದ ಮಹಿಳೆ,
- ಗೆಜಿಗಾನಹಳ್ಳಿಯ 30 ವರ್ಷದ ಗಂಡಸು,
- ಹನುಮಂತಪುರದ 70 ವರ್ಷದ ಗಂಡಸು,
- ಹಂಡಿಗನಾಳದ 51 ವರ್ಷದ ಗಂಡಸು,
- ತಿಮ್ಮನಾಯಕನಹಳ್ಳಿಯ 40 ವರ್ಷದ ಮಹಿಳೆ,
- ಹುಜುಗೂರಿನ 36 ವರ್ಷದ ಗಂಡಸು,
- ಜಂಗಮಕೋಟೆಯ 56 ವರ್ಷದ ಗಂಡಸು,
- ಮೇಲೂರಿನ 65 ವರ್ಷದ ಮಹಿಳೆ,
- ದೊಣ್ಣಹಳ್ಳಿಯ 28 ವರ್ಷದ ಮಹಿಳೆ ಸೋಂಕು ತಗುಲಿದೆ.







