ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಲೇಔಟ್ ನ 18 ವರ್ಷದ ಗಂಡಸು,
- ಆನೂರಿನ 21 ವರ್ಷದ ಗಂಡಸು,
- ಮುಮ್ನಹಳ್ಳಿಯ 43 ವರ್ಷದ ಮಹಿಳೆ,
- ಚೊಕ್ಕಂಡಹಳ್ಳಿಯ 38 ವರ್ಷದ ಮಹಿಳೆ, 17 ವರ್ಷದ ಮಹಿಳೆ,
- ಹೊಸಪೇಟೆಯ 40 ವರ್ಷದ ಮಹಿಳೆ,
- ಸಾದಲಿಯ 54 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
- ಸೋಂಕಿತ 50 ವರ್ಷದ ಗಂಡಸು, 28 ವರ್ಷದ ಮಹಿಳೆ, 65 ವರ್ಷದ ಗಂಡಸು, 56 ವರ್ಷದ ಮಹಿಳೆ, 45 ವರ್ಷದ ಮಹಿಳೆ, 33 ವರ್ಷದ ಗಂಡಸಿನ ವಿಳಾಸ ಇನ್ನೂ ಪತ್ತೆಯಾಗಿಲ್ಲ.







