ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ 4 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಮಯೂರ ವೃತ್ತದ 25 ವರ್ಷದ ಗಂಡಸು,
- ಬೆಳ್ಳೂಟಿಯ 43 ವರ್ಷದ ಗಂಡಸು,
- ಹಿತ್ತಲಹಳ್ಳಿಯ 8 ವರ್ಷದ ಹುಡುಗ,
- ಮಳ್ಳೂರಿನ 70 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ 4 ಮಂದಿಗೆ ಕೊರೊನಾ ಸೋಂಕು ತಗುಲಿದೆ.
WhatsApp 'HI' to 7406303366