ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ KEB ರಸ್ತೆಯ 33 ವರ್ಷದ ಗಂಡಸು,
- ಚೀಮಂಗಲದ 69 ವರ್ಷದ ಗಂಡಸು,
- ಮೇಲೂರಿನ 42 ವರ್ಷದ ಗಂಡಸು,
- ಜಂಗಮಕೋಟೆಯ 12 ವರ್ಷದ ಹುಡುಗಿ,
- ಚೊಕ್ಕಂಡಹಳ್ಳಿಯ 40 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ.
WhatsApp 'HI' to 7406303366