ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 35 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ 58 ವರ್ಷದ ಮಹಿಳೆ,
- KK ಪೇಟೆಯ 45 ವರ್ಷದ ಮಹಿಳೆ,
- ನಲ್ಲಿಮರದಹಳ್ಳಿಯ 50 ವರ್ಷದ ಗಂಡಸು, 40 ವರ್ಷದ ಮಹಿಳೆ, 50 ವರ್ಷದ ಮಹಿಳೆ,
- ಸಂತೋಷನಗರದ 24 ವರ್ಷದ ಗಂಡಸು,
- ದೇಶದಪೇಟೆಯ 26 ವರ್ಷದ ಮಹಿಳೆ, 4 ವರ್ಷದ ಹುಡುಗಿ, 45 ವರ್ಷದ ಮಹಿಳೆ, 8 ವರ್ಷದ ಹುಡುಗ,
- ಕುರುಬರಪೇಟೆಯ 58 ವರ್ಷದ ಗಂಡಸು,
- ವಿಜಯಲಕ್ಷ್ಮೀ Talkies ಬಳಿಯ 58 ವರ್ಷದ ಮಹಿಳೆ, 42 ವರ್ಷದ ಗಂಡಸು,
- ದೊಡ್ಡತೇಕಹಳ್ಳಿಯ 35 ವರ್ಷದ ಗಂಡಸು,
- K ಮುತ್ತುಕದಹಳ್ಳಿಯ 25 ವರ್ಷದ ಗಂಡಸು,
- ಆನೂರಿನ 11 ವರ್ಷದ ಹುಡುಗಿ, 20 ವರ್ಷದ ಮಹಿಳೆ, 1 ವರ್ಷದ ಹುಡುಗ, 36 ವರ್ಷದ ಗಂಡಸು, 25 ವರ್ಷದ ಮಹಿಳೆ, 32 ವರ್ಷದ ಮಹಿಳೆ, 38 ವರ್ಷದ ಮಹಿಳೆ, 66 ವರ್ಷದ ಗಂಡಸು,
- ಮೇಲೂರಿನ 34 ವರ್ಷದ ಗಂಡಸು, 33 ವರ್ಷದ ಗಂಡಸು,
- ಕಾಚಹಳ್ಳಿಯ 39 ವರ್ಷದ ಮಹಿಳೆ,
- ಸಾದಲಿಯ 25 ವರ್ಷದ ಮಹಿಳೆ,
- ನಲ್ಲಪ್ಪನಹಳ್ಳಿಯ 3 ವರ್ಷದ ಹುಡುಗಿ,
- ಕಂಬದಹಳ್ಳಿಯ 37 ವರ್ಷದ ಮಹಿಳೆ,
- ಮಳ್ಳೂರಿನ 72 ವರ್ಷದ ಗಂಡಸು,
- ಕಂಬದಹಳ್ಳಿಯ 45 ವರ್ಷದ ಮಹಿಳೆ,
- ದಿಬ್ಬೂರಹಳ್ಳಿಯ 25 ವರ್ಷದ ಗಂಡಸು, 33 ವರ್ಷದ ಗಂಡಸು, 20 ವರ್ಷದ ಮಹಿಳೆ,
- ಹುಜುಗೂರಿನ 55 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi