ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ 65 ವರ್ಷದ ಗಂಡಸು,
- K K ಪೇಟೆಯ 46 ವರ್ಷದ ಗಂಡಸು,
- ವೀರಪುರದ 28 ವರ್ಷದ ಮಹಿಳೆ,
- S ಗುಂಡ್ಲಹಳ್ಳಿಯ 40 ವರ್ಷದ ಗಂಡಸು,
- ಕಾಚಹಳ್ಳಿಯ 42 ವರ್ಷದ ಗಂಡಸು,
- H ಕ್ರಾಸ್ ನ 23 ವರ್ಷದ ಮಹಿಳೆ, 42 ವರ್ಷದ ಮಹಿಳೆ,
- ಅಬ್ಲೂಡಿನ 24 ವರ್ಷದ ಮಹಿಳೆ, 40 ವರ್ಷದ ಮಹಿಳೆ, 70 ವರ್ಷದ ಗಂಡಸು, 13 ವರ್ಷದ ಯುವಕ,
- ಗುಡಿಹಳ್ಳಿಯ 45 ವರ್ಷದ ಗಂಡಸು,
- ತಲಕಾಯಲಾಬೆಟ್ಟದ 60 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi







