News

Sidlaghatta Covid-19 Update-03/06/2021

covid sidlaghatta coronavirus cases covid-19 june 3

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 03/06/2021 ರಂದು 16 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. TB Road ಕೋಟೆ ವೃತ್ತದ 28 ವರ್ಷದ ಗಂಡಸು
  2. ಮಹಬೂಬ್ ನಗರದ 43 ವರ್ಷದ ಗಂಡಸು
  3. ಕದಿರಿಪಾಳ್ಯದ 38 ವರ್ಷದ ಗಂಡಸು
  4. ರಹಮತ್ ನಗರದ 60 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. ರೇಣುಮಾಕಲಹಳ್ಳಿಯ 28 ವರ್ಷದ ಗಂಡಸು
  2. ಹೇಮರ್ಲಹಳ್ಳಿಯ 65 ವರ್ಷದ ಗಂಡಸು, 41 ವರ್ಷದ ಗಂಡಸು
  3. ಕುಂಬಾರಹಳ್ಳಿಯ 60 ವರ್ಷದ ಗಂಡಸು
  4. ಸಾದಹಳ್ಳಿಯ 65 ವರ್ಷದ ಗಂಡಸು
  5. ಕುದುಪಕುಂಟೆಯ 45 ವರ್ಷದ ಗಂಡಸು, 8 ವರ್ಷದ ಬಾಲಕ
  6. ಯಣ್ಣಂಗೂರಿನ 60 ವರ್ಷದ ಗಂಡಸು
  7. ಚಿಂತಡಪಿಯ 75 ವರ್ಷದ ಗಂಡಸು
  8. ನಾರಾಯಣದಾಸರಹಳ್ಳಿಯ 26 ವರ್ಷದ ಗಂಡಸು
  9. ಕಳನಾಯಕನಹಳ್ಳಿಯ 34 ವರ್ಷದ ಗಂಡಸು, 25 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ