News

Sidlaghatta Covid-19 Update-05/05/2021

covid sidlaghatta coronavirus cases covid-19 may 05

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 05/05/2021 ರಂದು 16 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ  

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟದ (ಬೆಂಗಳೂರು) 70 ವರ್ಷದ ಮಹಿಳೆ
  2. ವಾಸವಿ ರಸ್ತೆಯ 40 ವರ್ಷದ ಗಂಡಸು
  3. ಲೇಔಟ್ ನ 10 ವರ್ಷದ ಬಾಲಕ

 

ಶಿಡ್ಲಘಟ್ಟ – ಗ್ರಾಮೀಣ

  1. ಕುರುಬರಹಳ್ಳಿಯ 81 ವರ್ಷದ ಗಂಡಸು
  2. ಚೌಡಸಂದ್ರದ 80 ವರ್ಷದ ಗಂಡಸು, 27 ವರ್ಷದ ಗಂಡಸು, 45 ವರ್ಷದ ಮಹಿಳೆ
  3. ಕಂಬದಹಳ್ಳಿಯ 34 ವರ್ಷದ ಮಹಿಳೆ
  4. ಭಕ್ತರಹಳ್ಳಿಯ 40 ವರ್ಷದ ಮಹಿಳೆ
  5. ಗಂಜಿಗುಂಟೆಯ 39 ವರ್ಷದ ಮಹಿಳೆ
  6. ಸಾದಲಿ (VK ಹಳ್ಳಿ) ಯ 32 ವರ್ಷದ ಮಹಿಳೆ, 75 ವರ್ಷದ ಗಂಡಸು, 32 ವರ್ಷದ ಗಂಡಸು
  7. ಸಾದಲಿ SBI Bank 28 ವರ್ಷದ ಗಂಡಸು
  8. ದಿಬ್ಬೂರಹಳ್ಳಿಯ 49 ವರ್ಷದ ಗಂಡಸು
  9. H-Cross ನ 54 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

 

Follow ನಮ್ಮ ಶಿಡ್ಲಘಟ್ಟ on

Facebook: https://www.facebook.com/sidlaghatta

Twitter: https://twitter.com/hisidlaghatta

Instagram: https://www.instagram.com/sidlaghatta

Telegram: https://t.me/Sidlaghatta

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ