ಶಿಡ್ಲಘಟ್ಟ ತಾಲ್ಲೂಕಿನಲ್ಲಿ 09/05/2021 ರಂದು 210 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ 20 ವರ್ಷದ ಮಹಿಳೆ, 28 ವರ್ಷದ ಗಂಡಸು, 55 ವರ್ಷದ ಗಂಡಸು, 32 ವರ್ಷದ ಮಹಿಳೆ
- ನೆಲ್ಲಿಮರದಹಳ್ಳಿಯ 36 ವರ್ಷದ ಗಂಡಸು, 12 ವರ್ಷದ ಬಾಲಕಿ, 12 ವರ್ಷದ ಬಾಲಕಿ
- KHB Colony ಯ 36 ವರ್ಷದ ಗಂಡಸು
- ಸಿದ್ಧಾರ್ಥನಗರದ 78 ವರ್ಷದ ಗಂಡಸು, 22 ವರ್ಷದ ಗಂಡಸು
- ಉಲ್ಲೂರುಪೇಟೆಯ 38 ವರ್ಷದ ಗಂಡಸು, 30 ವರ್ಷದ ಮಹಿಳೆ, 15 ವರ್ಷದ ಬಾಲಕ
- ಅರಳೇಪೇಟೆಯ 28 ವರ್ಷದ ಗಂಡಸು
- Filature Quarters ನ 65 ವರ್ಷದ ಗಂಡಸು
- KK ಪೇಟೆಯ 56 ವರ್ಷದ ಮಹಿಳೆ, 30 ವರ್ಷದ ಗಂಡಸು, 74 ವರ್ಷದ ಮಹಿಳೆ, 37 ವರ್ಷದ ಮಹಿಳೆ, 16 ವರ್ಷದ ಬಾಲಕಿ, 45 ವರ್ಷದ ಗಂಡಸು
- ಕೋಟೆ ವೃತ್ತದ 42 ವರ್ಷದ ಗಂಡಸು, 35 ವರ್ಷದ ಮಹಿಳೆ
- AD Colony ಯ 40 ವರ್ಷದ ಗಂಡಸು
- Railway Station ಬಳಿಯ 35 ವರ್ಷದ ಮಹಿಳೆ
- ಅಂಜನಿ Layout ನ 20 ವರ್ಷದ ಗಂಡಸು
- ಪ್ರೇಮನಗರದ 23 ವರ್ಷದ ಮಹಿಳೆ, 51 ವರ್ಷದ ಗಂಡಸು
- Bus Stand ಬಳಿಯ 32 ವರ್ಷದ ಮಹಿಳೆ
- ಕದಿರಿಪಾಳ್ಯದ 50 ವರ್ಷದ ಮಹಿಳೆ, 34 ವರ್ಷದ ಗಂಡಸು, 26 ವರ್ಷದ ಗಂಡಸು
- CR Layout ನ 35 ವರ್ಷದ ಮಹಿಳೆ, 48 ವರ್ಷದ ಗಂಡಸು, 55 ವರ್ಷದ ಗಂಡಸು
- 1 ನೇ ನಗರ್ತಪೇಟೆಯ 21 ವರ್ಷದ ಗಂಡಸು
- Bypass ರಸ್ತೆಯ 43 ವರ್ಷದ ಗಂಡಸು
- ಗಾಂಧಿನಗರದ 39 ವರ್ಷದ ಮಹಿಳೆ, 18 ವರ್ಷದ ಬಾಲಕಿ, 15 ವರ್ಷದ ಬಾಲಕ, 61 ವರ್ಷದ ಗಂಡಸು, 40 ವರ್ಷದ ಮಹಿಳೆ
- ಮಯೂರ ವೃತ್ತದ 36 ವರ್ಷದ ಗಂಡಸು
- ಗಣೇಶನಗರದ 26 ವರ್ಷದ ಮಹಿಳೆ
- ಹಕ್ಕಿ ಪಿಕ್ಕಿ ಕಾಲೋನಿಯ 42 ವರ್ಷದ ಗಂಡಸು
- ಕುರುಬರಪೇಟೆಯ 43 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- ಬಸವಾಪಟ್ಟಣದ 26 ವರ್ಷದ ಮಹಿಳೆ, 55 ವರ್ಷದ ಗಂಡಸು
- ಕುಂಬಿಗಾನಹಳ್ಳಿಯ 50 ವರ್ಷದ ಗಂಡಸು, 28 ವರ್ಷದ ಗಂಡಸು, 40 ವರ್ಷದ ಮಹಿಳೆ, 59 ವರ್ಷದ ಗಂಡಸು, 46 ವರ್ಷದ ಮಹಿಳೆ, 21 ವರ್ಷದ ಮಹಿಳೆ, 25 ವರ್ಷದ ಗಂಡಸು, 25 ವರ್ಷದ ಮಹಿಳೆ
- A ಹುಣಸೇನಹಳ್ಳಿಯ 55 ವರ್ಷದ ಗಂಡಸು
- ಚಿಂತಡಪಿಯ 42 ವರ್ಷದ ಗಂಡಸು
- K ಮುತ್ತುಕದಹಳ್ಳಿಯ 24 ವರ್ಷದ ಮಹಿಳೆ, 13 ವರ್ಷದ ಗಂಡಸು, 38 ವರ್ಷದ ಮಹಿಳೆ, 40 ವರ್ಷದ ಮಹಿಳೆ, 24 ವರ್ಷದ ಮಹಿಳೆ
- L ಮುತ್ತುಕದಹಳ್ಳಿಯ 18 ವರ್ಷದ ಮಹಿಳೆ, 50 ವರ್ಷದ ಗಂಡಸು
- ತುಮ್ಮನಹಳ್ಳಿಯ 28 ವರ್ಷದ ಗಂಡಸು, 38 ವರ್ಷದ ಗಂಡಸು, 27 ವರ್ಷದ ಮಹಿಳೆ
- ಗುಡ್ಲನರಸಿಂಹನಹಳ್ಳಿಯ 54 ವರ್ಷದ ಗಂಡಸು
- A ನಕ್ಕಲಹಳ್ಳಿಯ 29 ವರ್ಷದ ಮಹಿಳೆ
- ಬಯಪ್ಪನಹಳ್ಳಿಯ 37 ವರ್ಷದ ಮಹಿಳೆ
- ಹೊಸಪೇಟೆಯ 38 ವರ್ಷದ ಮಹಿಳೆ
- ಮಲ್ಲೇನಹಳ್ಳಿಯ 47 ವರ್ಷದ ಮಹಿಳೆ
- ನಡಿಪಿನಾಯಕನಹಳ್ಳಿಯ 24 ವರ್ಷದ ಮಹಿಳೆ, 22 ವರ್ಷದ ಮಹಿಳೆ, 80 ವರ್ಷದ ಮಹಿಳೆ, 30 ವರ್ಷದ ಮಹಿಳೆ
- ಜಂಗಮಕೋಟೆಯ 32 ವರ್ಷದ ಗಂಡಸು, 39 ವರ್ಷದ ಗಂಡಸು, 26 ವರ್ಷದ ಮಹಿಳೆ, 45 ವರ್ಷದ ಮಹಿಳೆ, 24 ವರ್ಷದ ಮಹಿಳೆ, 32 ವರ್ಷದ ಮಹಿಳೆ
- ಹೊಸಹಳ್ಳಿಯ 50 ವರ್ಷದ ಗಂಡಸು, 40 ವರ್ಷದ ಮಹಿಳೆ
- ತಲದುಮ್ಮನಹಳ್ಳಿಯ 44 ವರ್ಷದ ಮಹಿಳೆ, 45 ವರ್ಷದ ಮಹಿಳೆ
- ದೇವರಮಳ್ಳೂರಿನ 75 ವರ್ಷದ ಗಂಡಸು
- ಕದಿರಿನಾಯಕನಹಳ್ಳಿಯ 38 ವರ್ಷದ ಗಂಡಸು, 25 ವರ್ಷದ ಮಹಿಳೆ
- ಕುಪ್ಪೇನಹಳ್ಳಿಯ 32 ವರ್ಷದ ಗಂಡಸು
- ಪಿಂಡಿಪಾಪನಹಳ್ಳಿಯ 21 ವರ್ಷದ ಗಂಡಸು, 45 ವರ್ಷದ ಗಂಡಸು
- ವಾರಸಂದ್ರದ 36 ವರ್ಷದ ಗಂಡಸು, 34 ವರ್ಷದ ಗಂಡಸು
- ತಾದೂರಿನ 40 ವರ್ಷದ ಗಂಡಸು
- ಮಳ್ಳೂರಿನ 45 ವರ್ಷದ ಗಂಡಸು, 40 ವರ್ಷದ ಗಂಡಸು, 50 ವರ್ಷದ ಮಹಿಳೆ, 80 ವರ್ಷದ ಗಂಡಸು
- ಮುತ್ತೂರಿನ 36 ವರ್ಷದ ಮಹಿಳೆ, 28 ವರ್ಷದ ಮಹಿಳೆ, 60 ವರ್ಷದ ಗಂಡಸು, 45 ವರ್ಷದ ಮಹಿಳೆ, 29 ವರ್ಷದ ಮಹಿಳೆ, 8 ವರ್ಷದ ಬಾಲಕಿ
- ಬಳುವನಹಳ್ಳಿಯ 52 ವರ್ಷದ ಗಂಡಸು, 24 ವರ್ಷದ ಮಹಿಳೆ
- ಮೇಲೂರಿನ 35 ವರ್ಷದ ಗಂಡಸು, 39 ವರ್ಷದ ಮಹಿಳೆ, 50 ವರ್ಷದ ಮಹಿಳೆ, 14 ವರ್ಷದ ಬಾಲಕಿ, 45 ವರ್ಷದ ಮಹಿಳೆ
- ಹಂಡಿಗನಾಳದ 25 ವರ್ಷದ ಗಂಡಸು
- ಘಟಮಾರನಹಳ್ಳಿಯ 42 ವರ್ಷದ ಮಹಿಳೆ, 22 ವರ್ಷದ ಮಹಿಳೆ
- ದೊಗರನಾಯಕನಹಳ್ಳಿಯ 61 ವರ್ಷದ ಗಂಡಸು, 11 ವರ್ಷದ ಬಾಲಕಿ
- ಚೊಕ್ಕಂಡಹಳ್ಳಿಯ 18 ವರ್ಷದ ಗಂಡಸು
- ಕುಂದಲಗುರ್ಕಿಯ 9 ವರ್ಷದ ಬಾಲಕಿ, 45 ವರ್ಷದ ಮಹಿಳೆ, 35 ವರ್ಷದ ಗಂಡಸು, 27 ವರ್ಷದ ಗಂಡಸು
- ಸಾದಲಿಯ 14 ವರ್ಷದ ಬಾಲಕ
- ಸುಗಟೂರಿನ 35 ವರ್ಷದ ಗಂಡಸು, 30 ವರ್ಷದ ಮಹಿಳೆ
- ತೊಟ್ಟಿಗಾನಹಳ್ಳಿಯ 37 ವರ್ಷದ ಗಂಡಸು
- ದ್ಯಾವರಹಳ್ಳಿಯ 30 ವರ್ಷದ ಗಂಡಸು, 30 ವರ್ಷದ ಗಂಡಸು
- ಮಳಮಾಚನಹಳ್ಳಿಯ 27 ವರ್ಷದ ಗಂಡಸು, 22 ವರ್ಷದ ಮಹಿಳೆ, 70 ವರ್ಷದ ಗಂಡಸು, 53 ವರ್ಷದ ಗಂಡಸು
- ಬೀರಪ್ಪನಹಳ್ಳಿಯ 27 ವರ್ಷದ ಗಂಡಸು
- ಮಲ್ಲೇನಹಳ್ಳಿಯ 60 ವರ್ಷದ ಮಹಿಳೆ
- ವೀರಪುರದ 32 ವರ್ಷದ ಗಂಡಸು, 70 ವರ್ಷದ ಗಂಡಸು
- ವೀರಾಪುರದ 70 ವರ್ಷದ ಗಂಡಸು
- ರಾಗಿಮಾಕಲಹಳ್ಳಿಯ 38 ವರ್ಷದ ಗಂಡಸು
- H Cross ನ 37 ವರ್ಷದ ಮಹಿಳೆ, 40 ವರ್ಷದ ಗಂಡಸು, 40 ವರ್ಷದ ಗಂಡಸು, 15 ವರ್ಷದ ಬಾಲಕಿ, 35 ವರ್ಷದ ಗಂಡಸು, 45 ವರ್ಷದ ಗಂಡಸು, 43 ವರ್ಷದ ಮಹಿಳೆ, 50 ವರ್ಷದ ಗಂಡಸು, 43 ವರ್ಷದ ಮಹಿಳೆ
- ಚೀಮಂಗಲದ 55 ವರ್ಷದ ಗಂಡಸು, 45 ವರ್ಷದ ಮಹಿಳೆ, 28 ವರ್ಷದ ಗಂಡಸು
- ಹೇಮರ್ಲಹಳ್ಳಿಯ 42 ವರ್ಷದ ಮಹಿಳೆ
- ಆನೂರಿನ 42 ವರ್ಷದ ಗಂಡಸು, 11 ವರ್ಷದ ಬಾಲಕಿ, 65 ವರ್ಷದ ಮಹಿಳೆ, 75 ವರ್ಷದ ಗಂಡಸು
- ಕನ್ನಪ್ಪನಹಳ್ಳಿಯ 48 ವರ್ಷದ ಗಂಡಸು, 41 ವರ್ಷದ ಗಂಡಸು
- ಹಾರಾಡಿಯ 30 ವರ್ಷದ ಮಹಿಳೆ, 13 ವರ್ಷದ ಬಾಲಕಿ
- ತಾತಹಳ್ಳಿಯ 34 ವರ್ಷದ ಗಂಡಸು
- ಅತ್ತಿಗಾನಹಳ್ಳಿಯ 80 ವರ್ಷದ ಗಂಡಸು
- ಕಳನಾಯಕನಹಳ್ಳಿಯ 55 ವರ್ಷದ ಮಹಿಳೆ, 30 ವರ್ಷದ ಮಹಿಳೆ
- ಚಿಕ್ಕತೇಕಹಳ್ಳಿಯ 25 ವರ್ಷದ ಗಂಡಸು
- ಕಂಬದಹಳ್ಳಿಯ 36 ವರ್ಷದ ಗಂಡಸು
- ತಿಪ್ಪೇನಹಳ್ಳಿಯ 49 ವರ್ಷದ ಗಂಡಸು
- ಶೆಟ್ಟಿಹಳ್ಳಿಯ 55 ವರ್ಷದ ಗಂಡಸು, 65 ವರ್ಷದ ಮಹಿಳೆ
- ಬೈರಗಾನಹಳ್ಳಿಯ 32 ವರ್ಷದ ಗಂಡಸು
- ಭಕ್ತರಹಳ್ಳಿಯ 35 ವರ್ಷದ ಗಂಡಸು
- ಅಪ್ಪೇಗೌಡನಹಳ್ಳಿಯ 60 ವರ್ಷದ ಗಂಡಸು, 39 ವರ್ಷದ ಗಂಡಸು
- ಗಂಜಿಗುಂಟೆಯ 20 ವರ್ಷದ ಗಂಡಸು, 51 ವರ್ಷದ ಮಹಿಳೆ
- ರಾಮಲಿಂಗಾಪುರದ 45 ವರ್ಷದ ಗಂಡಸು
- ಬಚ್ಚನಹಳ್ಳಿಯ 75 ವರ್ಷದ ಗಂಡಸು, 30 ವರ್ಷದ ಗಂಡಸು
- ಹೊಸಹಳ್ಳಿಯ 40 ವರ್ಷದ ಗಂಡಸು
- ಬೋದಗೂರಿನ 34 ವರ್ಷದ ಗಂಡಸು
- ಗೆಜ್ಜಿಗಾನಹಳ್ಳಿಯ 48 ವರ್ಷದ ಮಹಿಳೆ, 44 ವರ್ಷದ ಗಂಡಸು, 55 ವರ್ಷದ ಮಹಿಳೆ
- ನಾಗಮಂಗಲದ 40 ವರ್ಷದ ಗಂಡಸು, 34 ವರ್ಷದ ಗಂಡಸು
- ಬೀಚಗೊಂಡನಹಳ್ಳಿಯ 32 ವರ್ಷದ ಮಹಿಳೆ
- ಜಂಗಮಕೋಟೆಯ 34 ವರ್ಷದ ಗಂಡಸು, 45 ವರ್ಷದ ಗಂಡಸು, 26 ವರ್ಷದ ಮಹಿಳೆ, 15 ವರ್ಷದ ಮಹಿಳೆ
- ದೇವನಹಳ್ಳಿಯ 35 ವರ್ಷದ ಗಂಡಸು
- ITPB ಸುಂಡ್ರಹಳ್ಳಿಯ 48 ವರ್ಷದ ಗಂಡಸು, 16 ವರ್ಷದ ಗಂಡಸು
- J ವೆಂಕಟಾಪುರದ 55 ವರ್ಷದ ಮಹಿಳೆ
- ಬೈರಸಂದ್ರದ 20 ವರ್ಷದ ಗಂಡಸು, 26 ವರ್ಷದ ಮಹಿಳೆ
- ಯಣ್ಣೂರಿನ 29 ವರ್ಷದ ಗಂಡಸು
- ಶೀಗೇಹಳ್ಳಿಯ 27 ವರ್ಷದ ಗಂಡಸು
- ದೊಣ್ಣಹಳ್ಳಿಯ 28 ವರ್ಷದ ಗಂಡಸು
- ಇದ್ಲೂಡಿನ 45 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ