ಶಿಡ್ಲಘಟ್ಟ ತಾಲ್ಲೂಕಿನಲ್ಲಿ 13/04/2021 ರಂದು 7 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- Y ಹುಣಸೇನಹಳ್ಳಿಯ 35 ವರ್ಷದ ಗಂಡಸು
- ಕಂಬದಹಳ್ಳಿಯ 38 ವರ್ಷದ ಮಹಿಳೆ, 13 ವರ್ಷದ ಯುವತಿ, 26 ವರ್ಷದ ಗಂಡಸು, 17 ವರ್ಷದ ಯುವತಿ, 19 ವರ್ಷದ ಯುವತಿ
- ಯಣ್ಣೂರಿನ 23 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.