ಶಿಡ್ಲಘಟ್ಟ ತಾಲ್ಲೂಕಿನಲ್ಲಿ 14/04/2021 ರಂದು 13 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ಶಿಡ್ಲಘಟ್ಟ ನಗರದ 76 ವರ್ಷದ ಮಹಿಳೆ, 55 ವರ್ಷದ ಮಹಿಳೆ
- ಅಂಜನಿ ಬಡಾವಣೆಯ 47 ವರ್ಷದ ಗಂಡಸು
- ಕಂಬದಹಳ್ಳಿಯ 17 ವರ್ಷದ ಯುವಕ, 17 ವರ್ಷದ ಯುವಕ
- ಚಿಕ್ಕದಾಸರಹಳ್ಳಿಯ 22 ವರ್ಷದ ಮಹಿಳೆ
- ಮಳ್ಳೂರಿನ 32 ವರ್ಷದ ಗಂಡಸು
- ಉಪ್ಪಕುಂಟಹಳ್ಳಿಯ 80 ವರ್ಷದ ಗಂಡಸು
- ಗಂಜಿಗುಂಟೆಯ 60 ವರ್ಷದ ಮಹಿಳೆ
- ತಿಮ್ಮನಾಯಕನಹಳ್ಳಿಯ 68 ವರ್ಷದ ಗಂಡಸು
- ದೊಗಾರನಾಯಕನಹಳ್ಳಿಯ 46 ವರ್ಷದ ಗಂಡಸು
- ಹಿತ್ತಲಹಳ್ಳಿಯ 38 ವರ್ಷದ ಗಂಡಸು, 65 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.