Sidlaghatta Covid-19 Update-16/05/2021

- Advertisement -
- Advertisement -


ಶಿಡ್ಲಘಟ್ಟ ತಾಲ್ಲೂಕಿನಲ್ಲಿ 16/05/2021 ರಂದು 111 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟ ನಗರದ 26 ವರ್ಷದ ಗಂಡಸು
  2. ಮಾರುತಿನಗರದ 43 ವರ್ಷದ ಮಹಿಳೆ
  3. ಕೋಟೆ ಮೊಹಲ್ಲಾದ 51 ವರ್ಷದ ಮಹಿಳೆ
  4. ಕನಕನಗರದ 34 ವರ್ಷದ ಗಂಡಸು
  5. ಜೌಗುಪೇಟೆಯ 57 ವರ್ಷದ ಗಂಡಸು, 24 ವರ್ಷದ ಗಂಡಸು
  6. KK ಪೇಟೆಯ 23 ವರ್ಷದ ಗಂಡಸು
  7. CR Layout ನ 32 ವರ್ಷದ ಗಂಡಸು
  8. ಆಜಾದ್ ನಗರದ 32 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. E ತಿಮ್ಮಸಂದ್ರದ 32 ವರ್ಷದ ಮಹಿಳೆ, 6 ವರ್ಷದ ಬಾಲಕ, 68 ವರ್ಷದ ಮಹಿಳೆ, 10 ವರ್ಷದ ಬಾಲಕ, 40 ವರ್ಷದ ಗಂಡಸು
  2. ಕೊಮ್ಮಸಂದ್ರದ 36 ವರ್ಷದ ಮಹಿಳೆ, 45 ವರ್ಷದ ಗಂಡಸು
  3. ಬಂಡಹಳ್ಳಿಯ 32 ವರ್ಷದ ಗಂಡಸು
  4. ಬೈರಗಾನಹಳ್ಳಿಯ 1 ವರ್ಷದ ಬಾಲಕ, 22 ವರ್ಷದ ಮಹಿಳೆ, 35 ವರ್ಷದ ಗಂಡಸು,
  5. ಗೊರಮಿಲ್ಲಹಳ್ಳಿಯ 32 ವರ್ಷದ ಗಂಡಸು
  6. ಪಿಲ್ಲಗುಂಡ್ಲಹಳ್ಳಿಯ 40 ವರ್ಷದ ಗಂಡಸು
  7. ವಲಸೇನಹಳ್ಳಿಯ 35 ವರ್ಷದ ಗಂಡಸು
  8. ದೊಡ್ಡತೇಕಹಳ್ಳಿಯ 64 ವರ್ಷದ ಮಹಿಳೆ, 26 ವರ್ಷದ ಗಂಡಸು
  9. ಬಶೆಟ್ಟಹಳ್ಳಿಯ 45 ವರ್ಷದ ಮಹಿಳೆ, 48 ವರ್ಷದ ಗಂಡಸು
  10. ಸಾದಲಿಯ 31 ವರ್ಷದ ಮಹಿಳೆ, 15 ವರ್ಷದ ಬಾಲಕ
  11. ಯರ್ರನಾಗೇನಹಳ್ಳಿಯ 19 ವರ್ಷದ ಮಹಿಳೆ
  12. ಕೊತ್ತನೂರಿನ 30 ವರ್ಷದ ಗಂಡಸು
  13. A ನಕ್ಕಲಹಳ್ಳಿಯ 31 ವರ್ಷದ ಮಹಿಳೆ
  14. ಹಂಡಿಗನಾಳದ 65 ವರ್ಷದ ಮಹಿಳೆ, 18 ವರ್ಷದ ಮಹಿಳೆ
  15. ಕಾಚಹಳ್ಳಿಯ 44 ವರ್ಷದ ಗಂಡಸು, 40 ವರ್ಷದ ಗಂಡಸು
  16. ಮುತ್ತೂರಿನ 43 ವರ್ಷದ ಗಂಡಸು, 32 ವರ್ಷದ ಮಹಿಳೆ
  17. ಮೇಲೂರಿನ 50 ವರ್ಷದ ಮಹಿಳೆ
  18. ಭಕ್ತರಹಳ್ಳಿಯ 31 ವರ್ಷದ ಗಂಡಸು
  19. ದಿಣ್ಣೂರಿನ 36 ವರ್ಷದ ಮಹಿಳೆ
  20. ಹೊಸಪೇಟೆಯ 36 ವರ್ಷದ ಗಂಡಸು, 31 ವರ್ಷದ ಗಂಡಸು
  21. ಜಂಗಮಕೋಟೆಯ 58 ವರ್ಷದ ಗಂಡಸು, 35 ವರ್ಷದ ಗಂಡಸು, 30 ವರ್ಷದ ಮಹಿಳೆ, 40 ವರ್ಷದ ಗಂಡಸು, 35 ವರ್ಷದ ಗಂಡಸು
  22. ಸುಗಟೂರಿನ 53 ವರ್ಷದ ಗಂಡಸು, 86 ವರ್ಷದ ಮಹಿಳೆ, 39 ವರ್ಷದ ಮಹಿಳೆ, 29 ವರ್ಷದ ಮಹಿಳೆ, 65 ವರ್ಷದ ಮಹಿಳೆ
  23. ತಾಟಪರ್ತಿಯ 26 ವರ್ಷದ ಗಂಡಸು
  24. ಬೈರಸಂದ್ರದ 20 ವರ್ಷದ ಮಹಿಳೆ, 19 ವರ್ಷದ ಮಹಿಳೆ, 20 ವರ್ಷದ ಮಹಿಳೆ, 28 ವರ್ಷದ ಗಂಡಸು, 15 ವರ್ಷದ ಬಾಲಕ
  25. ನಾಗಮಂಗಲದ 70 ವರ್ಷದ ಮಹಿಳೆ
  26. ನಡಿಪಿನಾಯಕನಹಳ್ಳಿಯ 70 ವರ್ಷದ ಗಂಡಸು
  27. ಸೀತಹಳ್ಳಿಯ 40 ವರ್ಷದ ಮಹಿಳೆ
  28. ಬಚ್ಚನಹಳ್ಳಿಯ 28 ವರ್ಷದ ಗಂಡಸು
  29. ಬಯಪ್ಪನಹಳ್ಳಿಯ 21 ವರ್ಷದ ಗಂಡಸು
  30. ದಿಬ್ಬೂರಹಳ್ಳಿಯ 42 ವರ್ಷದ ಮಹಿಳೆ, 32 ವರ್ಷದ ಮಹಿಳೆ, 55 ವರ್ಷದ ಮಹಿಳೆ
  31. ರಾಗಿಮಾಕಲಹಳ್ಳಿಯ 30 ವರ್ಷದ ಗಂಡಸು
  32. ಬುದಗವರಹಳ್ಳಿಯ 61 ವರ್ಷದ ಗಂಡಸು
  33. ಕರಿಯಪ್ಪನಹಳ್ಳಿಯ 42 ವರ್ಷದ ಗಂಡಸು
  34. ತಿಮ್ಮನಾಯಕನಹಳ್ಳಿಯ 46 ವರ್ಷದ ಮಹಿಳೆ
  35. H Cross ನ 42 ವರ್ಷದ ಗಂಡಸು
  36. B ತಿಮ್ಮಸಂದ್ರದ 35 ವರ್ಷದ ಗಂಡಸು
  37. ಯಣ್ಣೂರಿನ 37 ವರ್ಷದ ಗಂಡಸು, 16 ವರ್ಷದ ಬಾಲಕ, 14 ವರ್ಷದ ಬಾಲಕ
  38. ಅಮರಾವತಿಯ 48 ವರ್ಷದ ಗಂಡಸು
  39. ನಾರಾಯಣದಾಸರಹಳ್ಳಿಯ 22 ವರ್ಷದ ಗಂಡಸು
  40. ಹೇಮರ್ಲಹಳ್ಳಿಯ 42 ವರ್ಷದ ಗಂಡಸು, 26 ವರ್ಷದ ಮಹಿಳೆ, 7 ವರ್ಷದ ಬಾಲಕಿ
  41. ಚೀಮಂಗಲದ 45 ವರ್ಷದ ಗಂಡಸು, 22 ವರ್ಷದ ಮಹಿಳೆ
  42. ಅಂಬಿಗನಹಳ್ಳಿಯ 32 ವರ್ಷದ ಗಂಡಸು
  43. ಸದ್ದಹಳ್ಳಿಯ 46 ವರ್ಷದ ಗಂಡಸು
  44. ತರಬಹಳ್ಳಿಯ 18 ವರ್ಷದ ಮಹಿಳೆ
  45. ದನಮಿಮಿಟ್ಟೇನಹಳ್ಳಿಯ 28 ವರ್ಷದ ಗಂಡಸು
  46. ವಂಟೂರಿನ 19 ವರ್ಷದ ಗಂಡಸು
  47. ಆನೆಮಡುಗುವಿನ 40 ವರ್ಷದ ಮಹಿಳೆ
  48. ಮಾದೇನಹಳ್ಳಿಯ 25 ವರ್ಷದ ಮಹಿಳೆ
  49. ದೇವಗುಟ್ಟಹಳ್ಳಿಯ 23 ವರ್ಷದ ಗಂಡಸು, 45 ವರ್ಷದ ಮಹಿಳೆ
  50. ಗಂಜಿಗುಂಟೆಯ 42 ವರ್ಷದ ಗಂಡಸು, 6 ವರ್ಷದ ಬಾಲಕಿ, 14 ವರ್ಷದ ಬಾಲಕ
  51. ಯರ್ರಬಚ್ಚನಹಳ್ಳಿಯ 30 ವರ್ಷದ ಗಂಡಸು
  52. ಗೋಣಿಮರದಹಳ್ಳಿಯ 26 ವರ್ಷದ ಗಂಡಸು
  53. ಗೊರಮಡುಗುವಿನ 21 ವರ್ಷದ ಗಂಡಸು
  54. ಆನೂರಿನ 40 ವರ್ಷದ ಮಹಿಳೆ, 7 ವರ್ಷದ ಬಾಲಕಿ, 42 ವರ್ಷದ ಗಂಡಸು
  55. ಜರುಗಹಳ್ಳಿಯ 60 ವರ್ಷದ ಮಹಿಳೆ
  56. ಗುಡಿಹಳ್ಳಿಯ 28 ವರ್ಷದ ಗಂಡಸು
  57. ಹಿತ್ತಲಹಳ್ಳಿಯ 20 ವರ್ಷದ ಗಂಡಸು
  58. ಹರಳಹಳ್ಳಿಯ 13 ವರ್ಷದ ಬಾಲಕ
  59. ವೀರಾಪುರದ 55 ವರ್ಷದ ಗಂಡಸು
  60. ಸೋಮನಹಳ್ಳಿಯ 26 ವರ್ಷದ ಗಂಡಸು
  61. ಕೋಟಹಳ್ಳಿಯ 25 ವರ್ಷದ ಗಂಡಸು
  62. ಪಲಿಚೆರ್ಲುವಿನ 24 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!