News

Sidlaghatta Covid-19 Update-18/06/2021

Sidlaghatta Covid-19 Positive covid sidlaghatta Taluk coronavirus cases june 18

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 18/06/2021 ರಂದು 11 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಉಲ್ಲೂರುಪೇಟೆಯ 54 ವರ್ಷದ ಗಂಡಸು

 

ಶಿಡ್ಲಘಟ್ಟ – ಗ್ರಾಮೀಣ

  1. ಬೂದಾಳದ 50 ವರ್ಷದ ಗಂಡಸು
  2. ದೊಡ್ಡತೇಕಹಳ್ಳಿಯ 60 ವರ್ಷದ ಗಂಡಸು
  3. B ಕೆಂಪನಹಳ್ಳಿಯ 65 ವರ್ಷದ ಮಹಿಳೆ
  4. ಬೈಯಪ್ಪನಹಳ್ಳಿಯ 45 ವರ್ಷದ ಮಹಿಳೆ
  5. ಜಂಗಮಕೋಟೆಯ 35 ವರ್ಷದ ಮಹಿಳೆ
  6. ಹಕ್ಕಿಪಿಕ್ಕಿ ಕಾಲೋನಿಯ 14 ವರ್ಷದ ಬಾಲಕ
  7. ಕಾಕಚೊಕ್ಕಂಡಹಳ್ಳಿಯ 44 ವರ್ಷದ ಗಂಡಸು
  8. ಹಂಡಿಗನಾಳದ 41 ವರ್ಷದ ಗಂಡಸು
  9. S ದೇವಗಾನಹಳ್ಳಿಯ  45 ವರ್ಷದ ಗಂಡಸು, 45 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

 

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ