Sidlaghatta Covid-19 Update-19/04/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 19/04/2021 ರಂದು 46 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ಶಿಡ್ಲಘಟ್ಟ ನಗರದ 45 ವರ್ಷದ ಗಂಡಸು
  2. ಸರ್ಕಾರಿ ಆಸ್ಪತ್ರೆಯ 35 ವರ್ಷದ ಗಂಡಸು
  3. ಕಾಸಿಂ ಪಾಳ್ಯದ 52 ವರ್ಷದ ಗಂಡಸು
  4. ಮಯೂರ ವೃತ್ತದ 25 ವರ್ಷದ ಗಂಡಸು
  5. ಬೈಪಾಸ್ ರಸ್ತೆಯ 18 ವರ್ಷದ ಯುವಕ
  6. KK ಪೇಟೆಯ 75 ವರ್ಷದ ಗಂಡಸು
  7. KHB ಕಾಲೋನಿಯ 45 ವರ್ಷದ ಗಂಡಸು
  8. Police ಕ್ವಾರ್ಟರ್ಸ್ ನ 33 ವರ್ಷದ ಗಂಡಸು
  9. ಷರಾಫ್ ರಸ್ತೆಯ 43 ವರ್ಷದ ಗಂಡಸು
  10. ಗಾಂಧಿನಗರದ 13 ವರ್ಷದ ಯುವಕ
  11. 2ನೇ ನಗರ್ತಪೇಟೆಯ 64 ವರ್ಷದ ಮಹಿಳೆ, 39 ವರ್ಷದ ಗಂಡಸು
  12. AD ಕಾಲೋನಿಯ 40 ವರ್ಷದ ಮಹಿಳೆ
  13. ಬೆಂಗಳೂರು ಹೆಸರುಘಟ್ಟ (OA) 32 ವರ್ಷದ ಮಹಿಳೆ
  14. ಹಿತ್ತಲಹಳ್ಳಿಯ 72 ವರ್ಷದ ಮಹಿಳೆ, 66 ವರ್ಷದ ಗಂಡಸು
  15. ತಾತಹಳ್ಳಿಯ 42 ವರ್ಷದ ಗಂಡಸು
  16. ಚಿಕ್ಕದಾಸರಹಳ್ಳಿಯ 28 ವರ್ಷದ ಗಂಡಸು
  17. ದೊಗರನಾಯಕನಹಳ್ಳಿಯ 45 ವರ್ಷದ ಮಹಿಳೆ, 60 ವರ್ಷದ ಮಹಿಳೆ, 65 ವರ್ಷದ ಗಂಡಸು
  18. ಭಕ್ತರಹಳ್ಳಿಯ 66 ವರ್ಷದ ಗಂಡಸು
  19. ಮಳ್ಳೂರಿನ 21 ವರ್ಷದ ಮಹಿಳೆ, 70 ವರ್ಷದ ಮಹಿಳೆ, 23 ವರ್ಷದ ಮಹಿಳೆ, 50 ವರ್ಷದ ಮಹಿಳೆ
  20. ಚೌಡಸಂದ್ರದ 27 ವರ್ಷದ ಗಂಡಸು
  21. ಗುಡ್ಲನರಸಿಂಹನಹಳ್ಳಿಯ 23 ವರ್ಷದ ಗಂಡಸು
  22. ಜಂಗಮಕೋಟೆಯ 8 ವರ್ಷದ ಬಾಲಕಿ, 5 ವರ್ಷದ ಬಾಲಕಿ, 49 ವರ್ಷದ ಗಂಡಸು, 48 ವರ್ಷದ ಮಹಿಳೆ, 62 ವರ್ಷದ ಮಹಿಳೆ, 29 ವರ್ಷದ ಮಹಿಳೆ, 21 ವರ್ಷದ ಮಹಿಳೆ
  23. H Cross 31 ವರ್ಷದ ಗಂಡಸು, 19 ವರ್ಷದ ಯುವಕ, 42 ವರ್ಷದ ಗಂಡಸು
  24. ಚೀಮಂಗಲದ 17 ವರ್ಷದ ಯುವತಿ
  25. ಹೇಮರ್ಲಹಳ್ಳಿಯ 39 ವರ್ಷದ ಮಹಿಳೆ
  26. ಮೇಲೂರಿನ 29 ವರ್ಷದ ಗಂಡಸು, 33 ವರ್ಷದ ಮಹಿಳೆ, 5 ವರ್ಷದ ಬಾಲಕಿ, 46 ವರ್ಷದ ಗಂಡಸು, 14 ವರ್ಷದ ಯುವತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/NammaSidlaghatta

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!