ಶಿಡ್ಲಘಟ್ಟ ತಾಲ್ಲೂಕಿನಲ್ಲಿ 21/04/2021 ರಂದು 25 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ಶಿಡ್ಲಘಟ್ಟ ನಗರದ ಇಲಾಹಿನಗರದ 42 ವರ್ಷದ ಮಹಿಳೆ
- 2ನೇ ಕಾರ್ಮಿಕನಗರದ 33 ವರ್ಷದ ಮಹಿಳೆ, 45 ವರ್ಷದ ಗಂಡಸು
- ಶಿಡ್ಲಘಟ್ಟದ (ದೇವನಹಳ್ಳಿ – ಆವತಿ) 42 ವರ್ಷದ ಗಂಡಸು
- ಬೈಪಾಸ್ ರಸ್ತೆಯ 44 ವರ್ಷದ ಗಂಡಸು
- ಕದಿರಿಪಾಳ್ಯದ 18 ವರ್ಷದ ಯುವತಿ
- ಸರ್ಕಾರಿ ಆಸ್ಪತ್ರೆಯ 31 ವರ್ಷದ ಮಹಿಳೆ
- ವಾರ್ಡ್ 9 ರ 30 ವರ್ಷದ ಗಂಡಸು
- ಕಂಬದಹಳ್ಳಿಯ 26 ವರ್ಷದ ಗಂಡಸು, 37 ವರ್ಷದ ಮಹಿಳೆ
- ಮೇಲೂರಿನ 34 ವರ್ಷದ ಗಂಡಸು, 35 ವರ್ಷದ ಮಹಿಳೆ
- L ಮುತ್ತುಕದಹಳ್ಳಿಯ 42 ವರ್ಷದ ಗಂಡಸು
- ಗುಡಿಹಳ್ಳಿಯ 45 ವರ್ಷದ ಮಹಿಳೆ
- ಕೊತ್ತನೂರಿನ 21 ವರ್ಷದ ಮಹಿಳೆ
- ದೊಡ್ಡತೇಕಹಳ್ಳಿಯ 28 ವರ್ಷದ ಗಂಡಸು
- ಜಂಗಮಕೋಟೆಯ 57 ವರ್ಷದ ಗಂಡಸು
- ಪಿಲ್ಲಗುಂಡ್ಲಹಳ್ಳಿಯ 53 ವರ್ಷದ ಮಹಿಳೆ
- ದೊಗರನಾಯಕನಹಳ್ಳಿಯ 45 ವರ್ಷದ ಗಂಡಸು
- ಗುಡ್ಲನರಸಿಂಹನಹಳ್ಳಿಯ 38 ವರ್ಷದ ಮಹಿಳೆ
- ಕ್ಯಾಸಗೆರೆಯ 21 ವರ್ಷದ ಮಹಿಳೆ
- ತಾದೂರಿನ 57 ವರ್ಷದ ಮಹಿಳೆ
- ಬೋದಗೂರಿನ 42 ವರ್ಷದ ಗಂಡಸು
- ಚೀಮಂಗಲದ 42 ವರ್ಷದ ಗಂಡಸು
- J ವೆಂಕಟಾಪುರದ 25 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.