ಶಿಡ್ಲಘಟ್ಟ ತಾಲ್ಲೂಕಿನಲ್ಲಿ 21/05/2021 ರಂದು 116 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ 25 ವರ್ಷದ ಗಂಡಸು, 31 ವರ್ಷದ ಗಂಡಸು
- ದೊಡ್ಡ ಖಾಜಿ ರಸ್ತೆಯ 62 ವರ್ಷದ ಗಂಡಸು
- ಮಾರುತಿನಗರದ 45 ವರ್ಷದ ಗಂಡಸು, 40 ವರ್ಷದ ಗಂಡಸು
- C R Layout ನ 23 ವರ್ಷದ ಮಹಿಳೆ, 27 ವರ್ಷದ ಮಹಿಳೆ, 29 ವರ್ಷದ ಮಹಿಳೆ, 33 ವರ್ಷದ ಗಂಡಸು
- KHB Colony 28 ವರ್ಷದ ಮಹಿಳೆ
- KK ಪೇಟೆಯ 20 ವರ್ಷದ ಮಹಿಳೆ
- ಉಲ್ಲೂರುಪೇಟೆಯ 38 ವರ್ಷದ ಗಂಡಸು
- Pump House ಹತ್ತಿರದ 42 ವರ್ಷದ ಗಂಡಸು
- ಗಾಂಧಿನಗರದ 25 ವರ್ಷದ ಮಹಿಳೆ, 29 ವರ್ಷದ ಗಂಡಸು
- Town Police Station 25 ವರ್ಷದ ಮಹಿಳೆ, 28 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- ಕೊತ್ತನೂರಿನ 70 ವರ್ಷದ ಮಹಿಳೆ, 46 ವರ್ಷದ ಗಂಡಸು, 26 ವರ್ಷದ ಗಂಡಸು
- ಗೆಜ್ಜಿಗಾನಹಳ್ಳಿಯ 46 ವರ್ಷದ ಗಂಡಸು
- ತಲದುಮ್ಮನಹಳ್ಳಿಯ 25 ವರ್ಷದ ಗಂಡಸು
- Y ಹುಣಸೇನಹಳ್ಳಿಯ 24 ವರ್ಷದ ಗಂಡಸು, 42 ವರ್ಷದ ಮಹಿಳೆ, 41 ವರ್ಷದ ಮಹಿಳೆ
- ಕುಂದಲಗುರ್ಕಿಯ 60 ವರ್ಷದ ಮಹಿಳೆ
- ರಾಚೇನಹಳ್ಳಿಯ 24 ವರ್ಷದ ಮಹಿಳೆ
- ಮಾರಪ್ಪನಹಳ್ಳಿಯ 18 ವರ್ಷದ ಮಹಿಳೆ
- KG ಪುರದ 45 ವರ್ಷದ ಗಂಡಸು
- ಮಳಮಾಚನಹಳ್ಳಿಯ 45 ವರ್ಷದ ಮಹಿಳೆ
- ತುರುಕಾಚೇನಹಳ್ಳಿಯ 33 ವರ್ಷದ ಮಹಿಳೆ, 40 ವರ್ಷದ ಗಂಡಸು, 21 ವರ್ಷದ ಗಂಡಸು
- E ತಿಮ್ಮಸಂದ್ರದ 40 ವರ್ಷದ ಗಂಡಸು
- ಕೊಮ್ಮಸಂದ್ರದ 38 ವರ್ಷದ ಗಂಡಸು, 41 ವರ್ಷದ ಗಂಡಸು, 20 ವರ್ಷದ ಗಂಡಸು, 35 ವರ್ಷದ ಮಹಿಳೆ, 16 ವರ್ಷದ ಬಾಲಕಿ, 14 ವರ್ಷದ ಬಾಲಕಿ, 8 ವರ್ಷದ ಬಾಲಕಿ
- ಕರಿಯಪ್ಪನಹಳ್ಳಿಯ 23 ವರ್ಷದ ಮಹಿಳೆ, 21 ವರ್ಷದ ಮಹಿಳೆ, 35 ವರ್ಷದ ಮಹಿಳೆ
- ಬಶೆಟ್ಟಹಳ್ಳಿಯ 38 ವರ್ಷದ ಮಹಿಳೆ, 40 ವರ್ಷದ ಮಹಿಳೆ
- ಚಿಕ್ಕದಾಸರಹಳ್ಳಿಯ 90 ವರ್ಷದ ಮಹಿಳೆ, 39 ವರ್ಷದ ಮಹಿಳೆ, 22 ವರ್ಷದ ಗಂಡಸು
- ಚಿಂತಡಪಿಯ 40 ವರ್ಷದ ಗಂಡಸು
- S ದೇವಗಾನಹಳ್ಳಿಯ 31 ವರ್ಷದ ಮಹಿಳೆ, 34 ವರ್ಷದ ಗಂಡಸು, 21 ವರ್ಷದ ಗಂಡಸು, 13 ವರ್ಷದ ಬಾಲಕ, 17 ವರ್ಷದ ಬಾಲಕ, 23 ವರ್ಷದ ಮಹಿಳೆ
- ನಲ್ಲಪ್ಪನಹಳ್ಳಿಯ 55 ವರ್ಷದ ಮಹಿಳೆ, 18 ವರ್ಷದ ಮಹಿಳೆ, 8 ವರ್ಷದ ಬಾಲಕಿ
- ಇರಗಪ್ಪನಹಳ್ಳಿಯ 25 ವರ್ಷದ ಗಂಡಸು
- ಹೇಮರ್ಲಹಳ್ಳಿಯ 37 ವರ್ಷದ ಗಂಡಸು
- ಗಂಜಿಗುಂಟೆಯ 34 ವರ್ಷದ ಗಂಡಸು, 65 ವರ್ಷದ ಗಂಡಸು, 10 ವರ್ಷದ ಬಾಲಕಿ, 50 ವರ್ಷದ ಮಹಿಳೆ
- ಬುಳ್ಳಳ್ಳಿಯ 52 ವರ್ಷದ ಗಂಡಸು
- ಸುತ್ತೂರಿನ 59 ವರ್ಷದ ಗಂಡಸು
- ವೀರಾಪುರದ 40 ವರ್ಷದ ಗಂಡಸು, 21 ವರ್ಷದ ಗಂಡಸು
- ವರದನಾಯಕನಹಳ್ಳಿಯ 45 ವರ್ಷದ ಗಂಡಸು, 60 ವರ್ಷದ ಮಹಿಳೆ
- ಅತ್ತಿಗಾನಹಳ್ಳಿಯ 60 ವರ್ಷದ ಗಂಡಸು, 40 ವರ್ಷದ ಮಹಿಳೆ
- ಕೆಂಪನಹಳ್ಳಿಯ 25 ವರ್ಷದ ಗಂಡಸು
- ಮೇಲೂರಿನ 44 ವರ್ಷದ ಮಹಿಳೆ, 35 ವರ್ಷದ ಮಹಿಳೆ
- ಮುತ್ತೂರಿನ 28 ವರ್ಷದ ಮಹಿಳೆ, 17 ವರ್ಷದ ಬಾಲಕ
- ಮಳ್ಳೂರಿನ 32 ವರ್ಷದ ಗಂಡಸು, 34 ವರ್ಷದ ಮಹಿಳೆ, 48 ವರ್ಷದ ಗಂಡಸು
- ಹಂಡಿಗನಾಳದ 60 ವರ್ಷದ ಗಂಡಸು, 27 ವರ್ಷದ ಗಂಡಸು
- ಅಪ್ಪೇಗೌಡನಹಳ್ಳಿಯ 70 ವರ್ಷದ ಗಂಡಸು
- ಭಕ್ತರಹಳ್ಳಿಯ 25 ವರ್ಷದ ಮಹಿಳೆ, 41 ವರ್ಷದ ಗಂಡಸು
- ಜೋಡಿಕಾಚಹಳ್ಳಿಯ 45 ವರ್ಷದ ಗಂಡಸು, 3 ವರ್ಷದ ಬಾಲಕ
- ಶೀಗೇಹಳ್ಳಿಯ 65 ವರ್ಷದ ಮಹಿಳೆ
- ಬಚ್ಚಳ್ಳಿಯ 40 ವರ್ಷದ ಮಹಿಳೆ
- ಕದಿರಿನಾಯಕನಹಳ್ಳಿಯ 31 ವರ್ಷದ ಗಂಡಸು
- ಬೀರಪ್ಪನಹಳ್ಳಿಯ 31 ವರ್ಷದ ಗಂಡಸು
- ಲಕ್ಕೇನಹಳ್ಳಿಯ 47 ವರ್ಷದ ಗಂಡಸು, 25 ವರ್ಷದ ಗಂಡಸು
- ವೇಮಗಲ್ ನ 26 ವರ್ಷದ ಗಂಡಸು
- G ಕುರುಬರಹಳ್ಳಿಯ 19 ವರ್ಷದ ಮಹಿಳೆ, 35 ವರ್ಷದ ಮಹಿಳೆ
- ದೊಡ್ಡತೇಕಹಳ್ಳಿಯ 34 ವರ್ಷದ ಗಂಡಸು, 77 ವರ್ಷದ ಗಂಡಸು
- ಪಿಂಡಿಪಾಪನಹಳ್ಳಿಯ 60 ವರ್ಷದ ಗಂಡಸು
- ಅಮ್ಮಗಾರಹಳ್ಳಿಯ 65 ವರ್ಷದ ಮಹಿಳೆ
- ಎದ್ದುಲ ತಿಪ್ಪೇನಹಳ್ಳಿಯ 30 ವರ್ಷದ ಗಂಡಸು
- ಜಂಗಮಕೋಟೆಯ 32 ವರ್ಷದ ಗಂಡಸು, 32 ವರ್ಷದ ಗಂಡಸು, 36 ವರ್ಷದ ಮಹಿಳೆ, 60 ವರ್ಷದ ಮಹಿಳೆ
- ಚೊಕ್ಕಂಡಹಳ್ಳಿಯ 45 ವರ್ಷದ ಗಂಡಸು, 23 ವರ್ಷದ ಮಹಿಳೆ, 36 ವರ್ಷದ ಮಹಿಳೆ
- ನಡಿಪಿನಾಯಕನಹಳ್ಳಿಯ 48 ವರ್ಷದ ಗಂಡಸು
- ಆನೂರಿನ 40 ವರ್ಷದ ಗಂಡಸು, 23 ವರ್ಷದ ಮಹಿಳೆ
- ಅರಿಕೇರಾದ 10 ವರ್ಷದ ಬಾಲಕ, 40 ವರ್ಷದ ಗಂಡಸು
- ಹಾರಾಡಿಯ 54 ವರ್ಷದ ಗಂಡಸು
- ಚೀಮಂಗಲದ 17 ವರ್ಷದ ಬಾಲಕಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ