25.1 C
Sidlaghatta
Monday, October 25, 2021

Sidlaghatta Covid-19 Update-25/05/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 25/05/2021 ರಂದು 52 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. 1ನೇ ಕಾರ್ಮಿಕರ ನಗರದ 27 ವರ್ಷದ ಮಹಿಳೆ
  2. ಜೌಗುಪೇಟೆಯ 60 ವರ್ಷದ ಮಹಿಳೆ, 67 ವರ್ಷದ ಗಂಡಸು
  3. ಟಿಪ್ಪುನಗರ 2 ವರ್ಷದ ಬಾಲಕಿ
  4. ಜಯಂತಿಗ್ರಾಮದ 45 ವರ್ಷದ ಮಹಿಳೆ, 29 ವರ್ಷದ ಗಂಡಸು
  5. ಕೋಟೆ ಸರ್ಕಲ್ ನ 60 ವರ್ಷದ ಮಹಿಳೆ
  6. UHC 24 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. ಸಾದಲಿಯ 29 ವರ್ಷದ ಮಹಿಳೆ
  2. ಕೊತ್ತನೂರಿನ 21 ವರ್ಷದ ಮಹಿಳೆ
  3. ಬಚ್ಚಳ್ಳಿಯ 31 ವರ್ಷದ ಗಂಡಸು
  4. ಮಲ್ಲಿಶೆಟ್ಟಿಪುರದ 39 ವರ್ಷದ ಗಂಡಸು
  5. ನಲ್ಲರಾಳ್ಳಹಳ್ಳಿಯ 36 ವರ್ಷದ ಮಹಿಳೆ, 30 ವರ್ಷದ ಮಹಿಳೆ
  6. ಕೋಟಗಲ್ ನ 31 ವರ್ಷದ ಮಹಿಳೆ, 31 ವರ್ಷದ ಗಂಡಸು, 38 ವರ್ಷದ ಗಂಡಸು
  7. ಅಬ್ಲೂಡಿನ 57 ವರ್ಷದ ಗಂಡಸು
  8. ಹೊಸಹುಡ್ಯದ 19 ವರ್ಷದ ಮಹಿಳೆ
  9. ಚೀಮನಹಳ್ಳಿಯ 53 ವರ್ಷದ ಗಂಡಸು
  10. ಧನಮಿಟ್ಟೇನಹಳ್ಳಿಯ 31 ವರ್ಷದ ಗಂಡಸು
  11. ಬಸವಾಪಟ್ಟಣದ 65 ವರ್ಷದ ಗಂಡಸು, 42 ವರ್ಷದ ಗಂಡಸು, 29 ವರ್ಷದ ಗಂಡಸು
  12. ಕೋಟಳ್ಳಿಯ 33 ವರ್ಷದ ಗಂಡಸು
  13. ದೊಗರನಾಯಕನಹಳ್ಳಿಯ 25 ವರ್ಷದ ಮಹಿಳೆ
  14. ಆನೂರಿನ 35 ವರ್ಷದ ಗಂಡಸು
  15. ಮೇಲೂರಿನ 24 ವರ್ಷದ ಗಂಡಸು, 28 ವರ್ಷದ ಮಹಿಳೆ, 26 ವರ್ಷದ ಮಹಿಳೆ
  16. ಮಳ್ಳೂರಿನ 41 ವರ್ಷದ ಗಂಡಸು, 26 ವರ್ಷದ ಮಹಿಳೆ, 58 ವರ್ಷದ ಮಹಿಳೆ
  17. E ತಿಮ್ಮಸಂದ್ರ 40 ವರ್ಷದ ಮಹಿಳೆ
  18. ನಾಗಮಂಗಲದ 32 ವರ್ಷದ ಮಹಿಳೆ
  19. ಜಂಗಮಕೋಟೆಯ 21 ವರ್ಷದ ಗಂಡಸು, 20 ವರ್ಷದ ಗಂಡಸು
  20. ಹೊಸಪೇಟೆಯ 22 ವರ್ಷದ ಮಹಿಳೆ
  21. ಚೊಕ್ಕಂಡಹಳ್ಳಿಯ 27 ವರ್ಷದ ಗಂಡಸು
  22. ನಡಿಪಿನಾಯಕನಹಳ್ಳಿಯ 13 ವರ್ಷದ ಬಾಲಕ
  23. ಚದಗನಹಳ್ಳಿಯ 55 ವರ್ಷದ ಮಹಿಳೆ, 58 ವರ್ಷದ ಗಂಡಸು
  24. ಗಂಜಿಗುಂಟೆಯ 18 ವರ್ಷದ ಗಂಡಸು
  25. ದಿಂಬರ್ಲಹಳ್ಳಿಯ 45 ವರ್ಷದ ಮಹಿಳೆ
  26. ಪಿಲ್ಲಗುಂಡ್ಲಹಳ್ಳಿಯ 45 ವರ್ಷದ ಮಹಿಳೆ
  27. ಕುದಪಕುಂಟೆಯ 48 ವರ್ಷದ ಮಹಿಳೆ
  28. ಪಲಿಚೆರ್ಲುವಿನ 22 ವರ್ಷದ ಮಹಿಳೆ
  29. ಜೋಡಿಕಾಚಹಳ್ಳಿಯ 31 ವರ್ಷದ ಮಹಿಳೆ
  30. ಹೇಮರ್ಲಹಳ್ಳಿಯ 21 ವರ್ಷದ ಮಹಿಳೆ
  31. ಚೀಮಂಗಲದ 31 ವರ್ಷದ ಮಹಿಳೆ
  32. ಅಮರಾವತಿಯ 32 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!