ಕೋವಿಡ್ ಕೇರ್ ಸೆಂಟರುಗಳಿಗೆ ಶಾಸಕ ವಿ.ಮುನಿಯಪ್ಪ ಭೇಟಿ

ಶಿಡ್ಲಘಟ್ಟ ತಾಲ್ಲೂಕಿನ ಹನ್ನೊಂದನೇ ಮೈಲಿ, ಕೊಂಡಪ್ಪಗಾರಹಳ್ಳಿ ಮತ್ತು ಸುಂಡ್ರಹಳ್ಳಿ ಗಳಲ್ಲಿರುವ ಕೋವಿಡ್ ಕೇರ್ ಸೆಂಟರುಗಳಿಗೆ ಶಾಸಕ ವಿ.ಮುನಿಯಪ್ಪ ಭೇಟಿ ನೀಡಿ, ಸ್ವಚ್ಛತೆ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಹಣ್ಣುಗಳು ಮತ್ತು ಬಿಸ್ಕತ್ ನೀಡಿದರು. ತಹಶೀಲ್ದಾರ್ ರಾಜೀವ್ ಹಾಜರಿದ್ದರು
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



