24.1 C
Sidlaghatta
Friday, April 26, 2024

Sidlaghatta Covid-19 Update-30/04/2021

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 30/04/2021 ರಂದು 93 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟ ನಗರದ 45 ವರ್ಷದ ಗಂಡಸು, 38 ವರ್ಷದ ಗಂಡಸು, 30 ವರ್ಷದ ಗಂಡಸು, 47 ವರ್ಷದ ಮಹಿಳೆ, 24 ವರ್ಷದ ಗಂಡಸು, 19 ವರ್ಷದ ಗಂಡಸು
  2. ಕೆನರಾ ಬ್ಯಾಂಕ್ ನ 26 ವರ್ಷದ ಗಂಡಸು
  3. ಪೊಲೀಸ್ ಠಾಣೆಯ 37 ವರ್ಷದ ಗಂಡಸು
  4. ಅಂಜನಿ ಲೇಔಟ್ ನ 3 ವರ್ಷದ ಬಾಲಕ
  5. ಬೈಪಾಸ್ ರಸ್ತೆಯ 33 ವರ್ಷದ ಗಂಡಸು
  6. ಕದಿರಿಪಾಳ್ಯದ 66 ವರ್ಷದ ಗಂಡಸು
  7. ಸಂತೆ ಬೀದಿಯ 45 ವರ್ಷದ ಗಂಡಸು
  8. KK ಪೇಟೆಯ 4 ವರ್ಷದ ಬಾಲಕಿ
  9. ನೆಲ್ಲಿಮರದಹಳ್ಳಿಯ 30 ವರ್ಷದ ಮಹಿಳೆ
  10. ಬಸ್ ನಿಲ್ದಾಣದ 30 ವರ್ಷದ ಗಂಡಸು
  11. ಮಯೂರ ವೃತ್ತದ 25 ವರ್ಷದ ಮಹಿಳೆ
  12. ಅಜಾದ್ ನಗರದ 47 ವರ್ಷದ ಮಹಿಳೆ
  13. ಟಿಪಿಎಸ್ ಕಚೇರಿಯ 26 ವರ್ಷದ ಗಂಡಸು
  14. ಉಲ್ಲೂರುಪೇಟೆಯ 28 ವರ್ಷದ ಗಂಡಸು
  15. ಪೊಲೀಸ್ ಕ್ವಾರ್ಟರ್ಸ್ ನ 28 ವರ್ಷದ ಗಂಡಸು
  16. ಹೌಸಿಂಗ್ ಬೋರ್ಡ್ ನ 38 ವರ್ಷದ ಗಂಡಸು
  17. ಖಾದ್ರಪ್ಪ ರಸ್ತೆಯ 31 ವರ್ಷದ ಮಹಿಳೆ
  18. Filature Quarters ನ 23 ವರ್ಷದ ಗಂಡಸು

ಶಿಡ್ಲಘಟ್ಟ – ಗ್ರಾಮೀಣ

  1. ವಂಟೂರಿನ 70 ವರ್ಷದ ಗಂಡಸು
  2. ಅಮರಾವತಿಯ 52 ವರ್ಷದ ಗಂಡಸು, 39 ವರ್ಷದ ಗಂಡಸು
  3. ಹಲಸೂರು ದಿಣ್ಣೆಯ 27 ವರ್ಷದ ಗಂಡಸು
  4. ಪಿಲ್ಲಗುಂಡ್ಲಹಳ್ಳಿಯ 43 ವರ್ಷದ ಗಂಡಸು
  5. ದ್ಯಾವಪ್ಪನಗುಡಿಯ 25 ವರ್ಷದ ಗಂಡಸು, 17 ವರ್ಷದ ಯುವಕ
  6. ಬಯಪ್ಪನಹಳ್ಳಿಯ 22 ವರ್ಷದ ಗಂಡಸು, 50 ವರ್ಷದ ಗಂಡಸು, 80 ವರ್ಷದ ಗಂಡಸು
  7. ದಡಂಘಟ್ಟದ 21 ವರ್ಷದ ಮಹಿಳೆ
  8. ದಾಸರ್ಲಹಳ್ಳಿಯ 25 ವರ್ಷದ ಗಂಡಸು
  9. ರಾಯಪ್ಪನಹಳ್ಳಿಯ 44 ವರ್ಷದ ಗಂಡಸು
  10. ದಿಂಬರ್ಲಹಳ್ಳಿಯ 29 ವರ್ಷದ ಮಹಿಳೆ
  11. ದಿಬ್ಬೂರಹಳ್ಳಿಯ 62 ವರ್ಷದ ಗಂಡಸು
  12. ವಡಹಳ್ಳಿಯ 23 ವರ್ಷದ ಮಹಿಳೆ
  13. ಗಂಗನಹಳ್ಳಿಯ 26 ವರ್ಷದ ಗಂಡಸು
  14. ಭಕ್ತರಹಳ್ಳಿಯ 17 ವರ್ಷದ ಯುವಕ, 58 ವರ್ಷದ ಮಹಿಳೆ
  15. ಮಳಮಾಚನಹಳ್ಳಿಯ 31 ವರ್ಷದ ಮಹಿಳೆ, 39 ವರ್ಷದ ಗಂಡಸು, 37 ವರ್ಷದ ಗಂಡಸು, 60 ವರ್ಷದ ಮಹಿಳೆ
  16. ಅಪ್ಪೇಗೌಡನಹಳ್ಳಿಯ 35 ವರ್ಷದ ಮಹಿಳೆ
  17. ಮೇಲೂರಿನ 45 ವರ್ಷದ ಗಂಡಸು
  18. ಹೊಸಪೇಟೆಯ 29 ವರ್ಷದ ಗಂಡಸು
  19. ಜಂಗಮಕೋಟೆಯ 85 ವರ್ಷದ ಮಹಿಳೆ
  20. ಬಳುವನಹಳ್ಳಿಯ 20 ವರ್ಷದ ಮಹಿಳೆ, 45 ವರ್ಷದ ಮಹಿಳೆ, 45 ವರ್ಷದ ಮಹಿಳೆ
  21. ತಾದೂರಿನ 49 ವರ್ಷದ ಗಂಡಸು, 40 ವರ್ಷದ ಗಂಡಸು, 34 ವರ್ಷದ ಮಹಿಳೆ
  22. ಆನೂರಿನ 32 ವರ್ಷದ ಮಹಿಳೆ
  23. ಹೇಮರ್ಲಹಳ್ಳಿಯ 34 ವರ್ಷದ ಗಂಡಸು, 65 ವರ್ಷದ ಮಹಿಳೆ, 56 ವರ್ಷದ ಮಹಿಳೆ
  24. ನಾರಾಯಣದಾಸರಹಳ್ಳಿಯ 45 ವರ್ಷದ ಮಹಿಳೆ, 10 ವರ್ಷದ ಬಾಲಕಿ, 62 ವರ್ಷದ ಗಂಡಸು, 8 ವರ್ಷದ ಬಾಲಕ, 13 ವರ್ಷದ ಬಾಲಕ
  25. ಕಳನಾಯಕನಹಳ್ಳಿಯ 64 ವರ್ಷದ ಗಂಡಸು, 40 ವರ್ಷದ ಗಂಡಸು, 14 ವರ್ಷದ ಯುವಕ
  26. H Cross ನ 55 ವರ್ಷದ ಗಂಡಸು
  27. ಹಾರಾಡಿಯ 39 ವರ್ಷದ ಗಂಡಸು, 32 ವರ್ಷದ ಗಂಡಸು
  28. ಕುಂದಲಗುರ್ಕಿಯ 28 ವರ್ಷದ ಗಂಡಸು, 27 ವರ್ಷದ ಗಂಡಸು
  29. ಕದಿರಿನಾಯಕನಹಳ್ಳಿಯ 55 ವರ್ಷದ ಮಹಿಳೆ
  30. ದೇವರಮಳ್ಳೂರಿನ 44 ವರ್ಷದ ಗಂಡಸು
  31. Y ಹುಣಸೇನಹಳ್ಳಿಯ 31 ವರ್ಷದ ಗಂಡಸು
  32. ಶೀಗೇಹಳ್ಳಿಯ 21 ವರ್ಷದ ಗಂಡಸು
  33. ಕೊತ್ತನೂರಿನ 45 ವರ್ಷದ ಗಂಡಸು, 8 ವರ್ಷದ ಬಾಲಕಿ
  34. ತಲದುಮ್ಮನಹಳ್ಳಿಯ 45 ವರ್ಷದ ಮಹಿಳೆ
  35. ಚಿಕ್ಕಬಂಡ್ರಘಟ್ಟದ 38 ವರ್ಷದ ಗಂಡಸು
  36. ಗಂಜಿಗುಂಟೆಯ 27 ವರ್ಷದ ಗಂಡಸು
  37. ಬ್ರಹ್ಮನಹಳ್ಳಿಯ 30 ವರ್ಷದ ಗಂಡಸು
  38. L ಮುತ್ತುಕದಹಳ್ಳಿಯ 34 ವರ್ಷದ ಗಂಡಸು
  39. ಬೈರಗಾನಹಳ್ಳಿಯ 31 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!