News

Sidlaghatta Covid-19 Update-31/01/2022

covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 31/01/2022 ರಂದು 10 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. THO Office ನ 39 ವರ್ಷದ ಪುರುಷ
  2. Town Police Station ನ 28 ವರ್ಷದ ಪುರುಷ
  3. Government Hospital ನ 33 ವರ್ಷದ ಪುರುಷ

ಶಿಡ್ಲಘಟ್ಟ – ಗ್ರಾಮೀಣ

  1. ಬೋದಗೂರಿನ 65 ವರ್ಷದ ಮಹಿಳೆ
  2. J ವೆಂಕಟಾಪುರದ 62 ವರ್ಷದ ಪುರುಷ
  3. ಹನುಮಂತಪುರದ 20 ವರ್ಷದ ಪುರುಷ, 45 ವರ್ಷದ ಪುರುಷ
  4. ಇರಗಪ್ಪನಹಳ್ಳಿಯ 60 ವರ್ಷದ ಪುರುಷ
  5. ವೀರಾಪುರದ 67 ವರ್ಷದ ಮಹಿಳೆ
  6. ಮಾರಪ್ಪನಹಳ್ಳಿಯ 60 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Share
error: Content is protected !!