18.1 C
Sidlaghatta
Sunday, January 25, 2026

ಕೇಬಲ್‌ ಕಳ್ಳತನ

- Advertisement -
- Advertisement -

ತಾಲ್ಲೂಕಿನ ಕನ್ನಮಂಗಲ ಗ್ರಾಮದ ಚಿಕ್ಕಾಂಜಿನಪ್ಪ ಅವರ ತೋಟದಲ್ಲಿ ಕೊಳವೆಬಾವಿಗೆ ಅಳವಡಿಸಿದ್ದ ಸುಮಾರು 30 ಸಾವರ ರೂಗಳಷ್ಟು ಬೆಲೆ ಬಾಳುವ 600 ಅಡಿ ಕೇಬಲನ್ನು ಕಳ್ಳರು ಶನಿವಾರ ರಾತ್ರಿ ಕಳ್ಳತನ ಮಾಡಿದ್ದಾರೆ.
ಕನ್ನಮಂಗಲದ ಸರ್ವೆ ನಂ 166 ರಲ್ಲಿರುವ ತಮ್ಮ ಜಮೀನಿನಲ್ಲಿರುವ ಕೊಳವೆಬಾವಿಯ ಪಂಪ್‌ ಮತ್ತು ಮೋಟರ್‌ಗೆ ಪಿವಿಸಿ ಪೈಪ್‌ ಅನ್ನು ನೆಲದೊಳಗೆ ಹಾಕಿ 600 ಅಡಿಗಳಷ್ಟು ಕೇಬಲನ್ನು ಅಳವಡಿಸಿದ್ದು, ಕಳ್ಳರು ಪಿವಿಸಿ ಪೈಪನ್ನು ಒಡೆದುಹಾಕಿ ಕೇಬಲನ್ನು ಸಂಪೂರ್ಣವಾಗಿ ಎಳೆದುಕೊಂಡು ಹೋಗಿದ್ದಾರೆ ಎಂದು ಚಿಕ್ಕಾಂಜಿನಪ್ಪ ತಿಳಿಸಿದ್ದಾರೆ. ಸ್ಟಾರ್ಟರ್‌ ಇರುವ ಕಬ್ಬಣಿದ ಬಾಕ್ಸನ್ನು ಜಖಂಗೊಳಿಸಿದ್ದಾರೆ ಎಂದು ಕೂಡ ಅವರು ಹೇಳಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!