ಸಿಬಿಎಸ್‌ಇ ಫಲಿತಾಂಶ ಪ್ರಕಟವಾಗಿದ್ದು ನಗರದ ಡಾಲ್ಫಿನ್ ಪಬ್ಲಿಕ್ ಶಾಲೆಯ ಐವರು ವಿದ್ಯಾರ್ಥಿಗಳು ಸಿಜಿಪಿಎ ಅಂಕ 10 ಫಲಿತಾಂಶ ದಾಖಲಿಸಿದ್ದಾರೆ. ಶಾಲೆಯು ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ.
ಎಸ್.ವಿ.ಸುದರ್ಶನ್, ವಿ.ಎಂ.ಅಕ್ಷಿತಾ, ಕೆ.ಕೆ.ನಿಶಾಂತ್, ಕೆ.ಕೆ.ಸಂಜಯ್, ಆರ್.ಪೃಥ್ವಿರಾಜ್ ಸಿಜಿಪಿಎ ಅಂಕ 10 ಪಡೆದಿದ್ದಾರೆ. ಆರು ಮಂದಿ ಸಿಜಿಪಿಎ ಅಂಕ 9.8, ಇಬ್ಬರು ಸಿಜಿಪಿಎ ಅಂಕ 9.6 ಪಡೆದಿದ್ದಾರೆ. ಒಟ್ಟು ಇಪ್ಪತ್ತೆರಡು ವಿದ್ಯಾರ್ಥೀಗಳು ಸಿಜಿಪಿಎ ಅಂಕ 9 ಕ್ಕೂ ಮೇಲ್ಪಟ್ಟು ದಾಖಲಿಸಿದ್ದಾರೆ.
1. ಎಸ್.ವಿ.ಸುದರ್ಶನ್
2. ವಿ.ಎಂ.ಅಕ್ಷಿತಾ
3. ಕೆ.ಕೆ.ನಿಶಾಂತ್
4. ಕೆ.ಕೆ.ಸಂಜಯ್
5. ಆರ್.ಪೃಥ್ವಿರಾಜ್
- Advertisement -
- Advertisement -
- Advertisement -