News

ದೇಶಕ್ಕೆ ಸ್ವಾತಂತ್ರ್ಯ ಬಂದರೂ ದಲಿತರಿಗೆ ಇನ್ನೂ ಸಿಕ್ಕಿಲ್ಲ

ದೇಶಕ್ಕೆ ಸ್ವಾತಂತ್ರ್ಯ ಬಂದರೂ ದಲಿತರಿಗೆ ಇನ್ನೂ ಸಿಕ್ಕಿಲ್ಲ ಎಂದು ಭಾರತ ಜನಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ಸಿ.ಮುನಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಲಿತ ವಿರೋಧಿ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ನಡೆಯುತ್ತಿರುವ ಆಡಳಿತ ವಿರುದ್ಧ ಕರಾಳ ದಿನವನ್ನಾಗಿ ಈ ಬಾರಿಯ ಆಗಸ್ಟ್ 15 ರಂದು ಆಚರಿಸಲಾಗುವುದು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗುತ್ತಿದ್ದರೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರ ಆಶಯಗಳು ಈಡೇರಿಲ್ಲ. ದಲಿತ ಪರ ಇರುವ ಕಾನೂನುಗಳನ್ನು ಜಾರಿಗೊಳಿಸಲು ಅಧಿಕಾರಿ ವರ್ಗಕ್ಕೆ ಇಷ್ಟವಿಲ್ಲ. ಜನಪ್ರತಿನಿಧಿಗಳು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಇಟ್ಟುಕೊಂಡು ದಲಿತರ ಜೀವನದೊಂದಿಗೆ ಆಟವಾಡುತ್ತಿದ್ದಾರೆ. ದಿನಕಳೆದಂತೆ ದಲಿತರ ಮೇಲಿನ ದಬ್ಬಾಳಿಕೆಗಳು, ಭೂಕಬಳಿಕೆ, ಸಂವಿಧಾನದ ತಿದ್ದುಪಡಿಗಳು ನಿರಂತರವಾಗಿ ಮಡೆಯುತ್ತಿದ್ದು, ದೇಶದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ದೂರಿದ್ದಾರೆ.

📰 ಇದನ್ನೂ ಓದಿ

Sidlaghatta Sri Veerabrahmendra Swamy Aradhane

News

ವೀರಬ್ರಹ್ಮೇಂದ್ರ ಸ್ವಾಮಿಗಳ 30ನೇ ಆರಾಧನಾ ಮಹೋತ್ಸವ

Sidlaghatta : ಶಿಡ್ಲಘಟ್ಟ ನಗರದ ಶ್ರೀ ಕಾಳಿಕಾಂಬ ಕಾಮಠೇಶ್ವರ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವಕರ್ಮ ಸಮುದಾಯದಿಂದ ಶ್ರೀಮತ್ ಪೋತಲೂರು ವೀರಬ್ರಹ್ಮೇಂದ್ರ ಸ್ವಾಮಿಗಳವರ 30ನೇ ವರ್ಷದ…

Bjp Sidlaghatta urge to withdraw government Farmer Waqf board notice

News

ರೈತರಿಗೆ ನೀಡಿರುವ ನೋಟಿಸ್‌ ಗಳನ್ನು ಕೂಡಲೆ ವಾಪಸ್ ಪಡೆಯಬೇಕು

Sidlaghatta : ವಕ್ಫ್ ಬೋರ್ಡ್ ಮೂಲಕ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುವ ಹುನ್ನಾರವನ್ನು ರಾಜ್ಯ ಸರ್ಕಾರವೇ ಪರೋಕ್ಷವಾಗಿ ಮಾಡುತ್ತಿದ್ದು ಈ ಕೂಡಲೆ ರಾಜ್ಯ ಸರ್ಕಾರವು ವಕ್ಫ್…

Sidlaghatta Hosapete Mulberry Crop Protection

News

ಹಿಪ್ಪುನೇರಳೆ ತೋಟಗಳ ಸಂರಕ್ಷಣೆ ಮತ್ತು ನಿರ್ವಹಣೆ

Hosapete, sidlaghatta : ಹಿಪ್ಪುನೇರಳೆಗೆ ನುಸಿಪೀಡೆ ಹೆಚ್ಚಿರುವುದರಿಂದ ಇಳುವರಿ ಹಾಗೂ ಸೊಪ್ಪಿನ ಸಾರ ಕುಂಠಿತಗೊಳ್ಳುತ್ತದೆ. ಸೂಕ್ತ ಸಮಯದಲ್ಲಿ ಔಷದೋಪಚಾರ ಮಾಡಿ ಹಾಗೂ ಸರಿಯಾದ ಕ್ರಮದಲ್ಲಿ…

Sidlaghatta Nadipinayakanahalli Navodaya School National Science Day Celebration

News

ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

Nadipinayakanahalli, Sidlaghatta : ಭಾರತೀಯ ಪ್ರಸಿದ್ಧ ಭಾತಶಾಸ್ತ್ರಜ್ಞರಾದ ಚಂದ್ರಶೇಖರ್ ವೆಂಕಟ ರಾಮನ್ ಅವರ ವೈಜ್ಞಾನಿಕ ತತ್ವಗಳನ್ನು, ವಿಚಾರಗಳನ್ನು ಮತ್ತು ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು…

📸 ನಿಮ್ಮ ಊರಿನ ಸುದ್ದಿ ಇದೆಯೇ?

ಫೋಟೋ ಸಮೇತ ಕಳುಹಿಸಿ

💬 Send news📢 Daily updates: join our WhatsApp channel

Google ನಲ್ಲಿ ನಮ್ಮ ಸುದ್ದಿ ಹೆಚ್ಚು ನೋಡಲು