ಶಿಡ್ಲಘಟ್ಟದ ಆಶಾಕಿರಣ ಅಂಧಮಕ್ಕಳ ಶಾಲೆಯ ಏಳು ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ. ಅವರಲ್ಲಿ
- ಪವನ್ ಕುಮಾರ್ (ಶೇ 88.16),
- ಎಚ್.ಸತೀಶ (ಶೇ 82.4),
- ಪುಷ್ಪ (ಶೇ 82.08),
- ವಿ.ಸುಮಾ (ಶೇ 79.2),
- ಎಚ್.ಎಸ್.ರಂಜಿತ್ ಕುಮಾರ್ (ಶೇ 77.12),
- ವಿ.ಬಾಲಕೃಷ್ಣ (ಶೇ 76),
- ಕೆ.ಎನ್. ಹರ್ಷಿತ್ (ಶೇ 72.48) ಅಂಕಗಳನ್ನು ಗಳಿಸಿದ್ದಾರೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi